Blog

ಆನೆಯಿಂದ ಮೃತ್ಯು ಭಯ – ಸಕಲೇಶಪುರದಲ್ಲಿ ಜಾಗ ಖರೀದಿಗೆ ಹಿಂದೇಟು

ಸಕಲೇಶಪುರದಲ್ಲಿ ಜಾಗ ಖರೀದಿ ಮಾಡುವವರು ಹಣ ಕಳೆದು ಕೊಳ್ಳುತ್ತಿದ್ದಾರೆ ಎಂಬ ಭಯ ಆವರಿಸ ತೊಡಗಿದೆ.

ಹಿಂದೆಲ್ಲ ಬೆಂಗಳೂರು ಹಾಗೂ ರಾಜ್ಯದ ಹಲವಾರು ಕಡೆಗಳಿಂದ ಜನರು ಸಕಲೇಶಪುರದಂತಹ ಮಲೆನಾಡಿನಲ್ಲಿ ಜಾಗ ಖರೀದಿ ಮಾಡಲು ಬರುತ್ತಿದ್ದರು.

ಆದರೆ ಇತ್ತೀಚೆಗೆ ಆನೆಗಳ ಸಂಖ್ಯೆ ಹೆಚ್ಚುತ್ತಲಿದ್ದು ಅದರ ಜೊತೆಗೆ ಮಾನವ ಮೃತ್ಯು ಕೂಡಾ ಹೆಚ್ಚುತ್ತಲಿದೆ.

ಹೀಗಾಗಿ ದೂರದ ಊರಿನ ಜನರು ಸಕಲೇಶಪುರದಲ್ಲಿ ಸ್ಥಳ ಅಥವಾ ಕೃಷಿ ಜಾಗ ಖರೀದಿ ಮಾಡುವುದೇ ಬೇಡ ಎನ್ನುತ್ತಿದ್ದಾರೆ.

ಜಾಗ ಖರೀದಿ ಮಾಡಿದರೆ ಆನೆಗಳು ಯಾವಾಗ ದಾಳಿ ಮಾಡಿ ಹಾನಿ ಮಾಡುತ್ತವೆಯೋ ಎಂಬ ಭಯ ಎಲ್ಲರಲ್ಲಿದೆ.

ನೀವು ಬೆಂಗಳೂರು ಅಥವಾ ಹೊರ ರಾಜ್ಯದವರೇ. ಸಕಲೇಶಪುರದ ಆನೆ ನಾಡಲ್ಲಿ ಜಾಗ ಖರೀದಿ ಮಾಡೋದಾದರೆ ಒಮ್ಮೆ ಆಲೋಚನೆ ಮಾಡಿ

Related posts

ಹೆತ್ತೂರುನಲ್ಲಿ ಮೊಟ್ಟೆ ವಿತರಣೆ ಕಾರ್ಯಕ್ರಮ

Bimba Prakashana

ಪತ್ರಕರ್ತರಿಗೆ ಬಸ್ ಪಾಸ್ – ಉದಯ ಹೆಚ್ ಹೆಚ್ ಸಂತಸ

Bimba Prakashana

ಹೆತ್ತೂರು ಸರಕಾರಿ ಪದವಿ ಪೂರ್ವ ಕಾಲೇಜು ಚಾಂಪಿಯನ್

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More