Blog

ಸಕಲೇಶಪುರ – ಅನಧಿಕೃತ ಅಂಗಡಿ ತೆರವು

ಸಕಲೇಶಪುರದ ಹಳೆ ಬಸ್ ನಿಲ್ದಾಣ ಬಳಿ ಇಂದು ಬೆಳಿಗ್ಗೆ ನೇ ಜೆಸಿಬಿ ಘರ್ಜನೆ ಮಾಡಿದೆ.

ಬಿ.ಎಂ.ರಸ್ತೆ ಹಳೆ ಬಸ್ ನಿಲ್ದಾಣ ಸಮೀಪ ಅನಧಿಕೃತವಾಗಿ ಹಲವಾರು ಅಂಗಡಿಗಳನ್ನು ಹಾಕಲಾಗಿತ್ತು.

ಈ  ಬೀದಿ ಬದಿಯ ಅಂಗಡಿಗಳಿಂದಾಗಿ ಹಲವಾರು ಸಮಸ್ಯೆ ಉದ್ಭವ ಆಗಿತ್ತು.

ಇದನ್ನು ಮನಗಂಡ ಹಾಸನ ಜಿಲ್ಲಾಧಿಕಾರಿಯವರ ಆದೇಶದಂತೆ ಬೆಳ್ಳಂಬೆಳಗ್ಗೆ ಪುರಸಭಾ ಮುಖ್ಯಾಧಿಕಾರಿ ಮಹೇಶ್ವರಪ್ಪ ನೇತೃತ್ವದಲ್ಲಿ ಪೊಲೀಸ್ ಭದ್ರತೆಯೊಂದಿಗೆ ತೆರವು ಕಾರ್ಯಾಚರಣೆ ಮಾಡಲಾಯಿತು.

Related posts

ಸಾಲು ಮರದ ತಿಮ್ಮಕ್ಕ ಸ್ಮಾರಕ ನಿರ್ಮಾಣಕ್ಕೆ ಆದ್ಯತೆ – ಈಶ್ವರ ಖಂಡ್ರೆ

Bimba Prakashana

ಹೊಸ ರೈಲು ಮಾರ್ಗ – ಕೇಂದ್ರ ಸಚಿವರಿಗೆ ಮನವಿ

Bimba Prakashana

ಹಾನ್ ಬಾಳ್ ಚಿಕ್ಕಿ 5 ನೇ ದಿನದ ವಿಶೇಷ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More