Blog

ಈ ವ್ಯಕ್ತಿ ನಿಮಗೆ ಗೊತ್ತಾ

ವ್ಯಕ್ತಿಯೊಬ್ಬರು ಹಾಸನ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ.

ಇವರ ಶವವು ಹಾಸನ ಹಿಮ್ಸ್  ಆಸ್ಪತ್ರೆಯಲ್ಲಿದ್ದು ,  ಮೃತನು ನೀಲಿ ಬಣ್ಣದ ಜರ್ಕಿನ್, ನೀಲಿ ಬಣ್ಣದ  ಜಿನ್ಸ್ ಪ್ಯಾಂಟ್, ಮೆರೂನ್  ಬಣ್ಣದ ಅಂಡರ್ವೇರ್ ಧರಿಸಿರುತ್ತಾನೆ.

ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ಅಥವಾ ಗೊತ್ತಿದ್ದಲ್ಲಿ ಆಲೂರು  ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಕೋರಿದೆ.
Ph -9480804731
Ph- 9480804752

Related posts

ಬೇಲೂರು ಜಾತ್ರೆಯ ಸಿದ್ಧತೆ

Bimba Prakashana

ಆಲೂರುನಲ್ಲಿ ಉಪ ವಿಭಾಗ ಅಧಿಕಾರಿ ನ್ಯಾಯಾಲಯ

Bimba Prakashana

ಬಿಜೆಪಿ ಮುಖಂಡರಿಂದ ಕಾಂಗ್ರೆಸ್ ನಾಯಕರ ಹುಟ್ಟುಹಬ್ಬ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More