Blog

ಅಂಬಿಕಾ ಮೃತ ದೇಹದ ಅಂತ್ಯ ಸಂಸ್ಕಾರ

ಮೃತ ಅಂಬಿಕಾ ಅಂತ್ಯ ಸಂಸ್ಕಾರಕ್ಕೆ ಶಾಸಕ ಸಿಮೆಂಟ್ ಮಂಜು ರವರು ಬಾಗಿ.

ಭಾನುವಾರ  ಹೆತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈಫಲ್ಯದಿಂದ  ಸಾವನ್ನಪ್ಪಿರುವ ಹೆತ್ತೂರಿನ‌ ಗರ್ಭಿಣಿ ಮಹಿಳೆ ಅಂಬಿಕಾ (19) ರವರ ಮೃತ ದೇಹದ ಅಂತಿಮ ಸಂಸ್ಕಾರ ನಡೆಯಿತು.

ರಾತ್ರಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಿಂದ ದೇಹವನ್ನು ಸ್ವಗ್ರಾಮಕ್ಕೆ ತಂದಿದ್ದು, ಇಂದು  ಶವ ಸಂಸ್ಕಾರಕ್ಕೆ ಶಾಸಕರಾದ ಸಿಮೆಂಟ್ ಮಂಜು ರವರು ಹಾಗೂ ಮಾಜಿ ತಾಲ್ಲೂಕು ಪಂಚಾಯತಿ ಸದಸ್ಯರಾದ ಕೃಷ್ಣೇಗೌಡ ಸೇರಿದಂತೆ ಹಲವು ಮುಖಂಡರುಗಳು ಭಾಗಿಯಾಗಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು.

Related posts

ಆಲೂರುನಲ್ಲಿ ಉಪ ವಿಭಾಗ ಅಧಿಕಾರಿ ನ್ಯಾಯಾಲಯ

Bimba Prakashana

ಬೇಕಾಗಿದ್ದಾರೆ

Bimba Prakashana

ಯಾಂತ್ರಿಕೃತ ಭತ್ತ ನಾಟಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More