Blog

ಬೇಕಾಗಿದ್ದಾರೆ

ಸಕಲೇಶಪುರದ ಹಾನ್ ಬಾಳ್ ಚಿಕ್ಕಿ ಫ್ಯಾಕ್ಟರಿಯಲ್ಲಿ ಉದ್ಯೋಗಾವಕಾಶ.

1) ಇನ್- ಶಾಪ್ ಸೇಲ್ಸ್ ಎಕ್ಸಿಕ್ಯೂಟಿವ್ (4 ಹುದ್ದೆಗಳು)
2) ಪ್ರೊಡಕ್ಷನ್ ಎಕ್ಸಿಕ್ಯೂಟಿವ್ (3 ಹುದ್ದೆಗಳು)

ಹೊಸಬರಿಗೂ (freshers) ಅವಕಾಶ.

1) ಹುದ್ದೆಯ ಹೆಸರು: ಸೇಲ್ಸ್ ಎಕ್ಸಿಕ್ಯೂಟಿವ್
ಒಟ್ಟು ಹುದ್ದೆಗಳು: 4 (ಪುರುಷ/ಮಹಿಳೆ)
ಅರ್ಹತೆ: ಪಿಯುಸಿ ಅಥವಾ ಯಾವುದೇ ಪದವಿ (PUC or Any Degree)
ಭಾಷಾ ಜ್ಞಾನ: ಕನ್ನಡ ಮತ್ತು ಇಂಗ್ಲಿಷ್/ ಹಿಂದಿ ಭಾಷೆ ಬಲ್ಲವರಿಗೆ ಆದ್ಯತೆ.
ವೇತನ: 13,000 ರೂ. ನಿಂದ 20,000 ರೂ. ವರೆಗೆ (ಅನುಭವಕ್ಕೆ ತಕ್ಕಂತೆ).
ಉದ್ಯೋಗದ ಸ್ಥಳ: ಗುಲಗಳಲೆ, ಸಕಲೇಶಪುರ.

2) ಹುದ್ದೆಯ ಹೆಸರು: ಪ್ರೊಡಕ್ಷನ್ ಎಕ್ಸಿಕ್ಯೂಟಿವ್.
ಒಟ್ಟು ಹುದ್ದೆಗಳು: 3 (ಪುರುಷ/ಮಹಿಳೆ)
ಅರ್ಹತೆ: SSLC.
ವೇತನ: ಅನುಭವಕ್ಕೆ ತಕ್ಕಂತೆ.
ಉದ್ಯೋಗದ ಸ್ಥಳ: ಗುಲಗಳಲೆ, ಸಕಲೇಶಪುರ.

ನಿಮ್ಮ ರೆಸ್ಯೂಮ್ ಅನ್ನು ವಾಟ್ಸಪ್ ಮಾಡಿ.

ಅಥವಾ

ಕೆಳಗಿನ ಲಿಂಕ್ ನ್ನು ಕ್ಲಿಕ್ ಮಾಡಿ:
https://forms.gle/QJ6zBjheKcv2yRqS9

📞 ಸಂಪರ್ಕ ಸಂಖ್ಯೆ: 63630 27192.

Related posts

ಆಲೂರುನಲ್ಲಿ ಡಾ ಬಿ ಆರ್ ಅಂಬೇಡ್ಕರ್ ಜನ್ಮ ದಿನಾಚರಣೆ

Bimba Prakashana

ಬೇಲೂರಿನಲ್ಲಿ ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ರಾಜ ಯೋಗ ಭವನಕ್ಕೆ ಭೂಮಿ ಪೂಜೆ

Bimba Prakashana

ಕಾರು ಅಪಘಾತ – ಮೃತ್ಯು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More