ರಾಧಮ್ಮ ಜನ ಸ್ಪಂದನೆ ವತಿಯಿಂದ ಪೌರ ಕಾರ್ಮಿಕ ದಿನಾಚರಣೆ
🔴ಪೌರಕಾರ್ಮಿಕರ ಸೇವೆ ಸಮಾಜಕ್ಕೆ ಅಮೂಲ್ಯ: ಹೇಮಂತ್ ಕುಮಾರ್🔴ರಾಧಮ್ಮ ಜನಸ್ಪಂದನ ವೇದಿಕೆಯಿಂದ ಪೌರಕಾರ್ಮಿಕರ ದಿನಾಚರಣೆ, ಬಾಗಿನ ವಿತರಣೆ ಹಾಗೂ ಸನ್ಮಾನ… ಆಲೂರು ರಾಧಮ್ಮ ಜನ ಸ್ಪಂದನ ವತಿಯಿಂದ ಪೌರ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು...
