Blog

ಬೇಕಾಗಿದ್ದಾರೆ



ಕಾಫಿ ತೋಟದಲ್ಲಿ ಕೆಲಸ ಮಾಡಲು ಕೃಷಿ ಕೆಲಸಗಾರರ ಅಗತ್ಯವಿದೆ. ಮೊದಲು ಬಂದ ಕುಟುಂಬಕ್ಕೆ ಮೊದಲ ಆದ್ಯತೆ.

ಕುಟುಂಬಗಳು (ಗಂಡು ಮತ್ತು ಹೆಣ್ಣು) ಕೆಲಸ ಮಾಡಲು ಬೇಕಾಗಿದ್ದಾರೆ. 15 ರಿಂದ 18/ಸಾವಿರ ತಿಂಗಳ ಸಂಬಳ ಒಂದು ಕುಟುಂಬಕ್ಕೆ ಇರುತ್ತದೆ .,

ಜೊತೆಗೆ ವಾಸಿಸಲು ವಸತಿ ನೀಡಲಾಗುತ್ತದೆ ಮತ್ತು   ವಿದ್ಯುತ್, ನೀರು ಎಲ್ಲವೂ ಉಚಿತವಾಗಿ ಒದಗಿಸಲಾಗುತ್ತದೆ. ಉತ್ತಮ ಮತ್ತು ನಿಷ್ಠಾವಂತ ಕೆಲಸಕ್ಕಾಗಿ ವಾರ್ಷಿಕ ಬೋನಸ್ ನೀಡಲಾಗುತ್ತದೆ.

ಸಂಬಳ ಅನುಭವ ಮತ್ತು ಪರಿಣತಿಯ ಆಧಾರದ ಮೇಲೆ ನೀಡಲಾಗುವುದು.

ಮೊಬೈಲ್ ನೋ. 9480114584 📲

ಗ್ರಾಮ ನಿಡ್ನೂರು
ತಾಲೂಕು ಆಲೂರು
ಜಿಲ್ಲೆ ಹಾಸನ

Related posts

ಶಿಕ್ಷಕರಿಗೆ ಸನ್ಮಾನ

Bimba Prakashana

ಹೊಸೂರು ಕಳಲೆ ರಸ್ತೆ ಅಭಿವೃದ್ಧಿಗೆ ಆಗ್ರಹ

Bimba Prakashana

ರೋಲರ್ ಸ್ಪೀಡ್ ಸ್ಕೇಟಿಂಗ್ ನಲ್ಲಿ ಅಂತರ್ ರಾಷ್ಟೀಯ ಸಾಧನೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More