Blogಶಿಕ್ಷಕರಿಗೆ ಸನ್ಮಾನ by Bimba PrakashanaSeptember 6, 2024September 6, 20240865 Share1 ಸಕಲೇಶಪುರ ತಾಲೂಕು ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ತಾಲೂಕಿನ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯ ಗೌರವ ಪಡೆದ ರೋಟರಿ ಆಂಗ್ಲ ಶಾಲೆಯ ಪುಷ್ಪಾ ಪೊನ್ನಪ್ಪ ಮತ್ತು ವಿವೇಕ ಆಂಗ್ಲ ಶಾಲೆಯ ಶಂಶುನ್ನಿಸಾ ರವರನ್ನು ಸನ್ಮಾನ ಮಾಡಿ ಗೌರವಿಸಲಾಯಿತು. Post Views: 447