Blog

ಸಕಲೇಶಪುರ ಕುಶಾಲನಗರದಲ್ಲಿ ನಿರಂತರ ಗೋ ಮಾಂಸ ಮಾರಾಟ

50 ಕೆ.ಜಿ ಅಷ್ಟು ಗೋಮಾಂಸ ವಶಕ್ಕೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲು..

ಸಕಲೇಶಪುರ – ಕುಶಾಲನಗರ ಬಡಾವಣೆಯಲ್ಲಿನ ಮನೆಯೊಂದರಲ್ಲಿ ಹಸುವೊಂದನ್ನು ಕಟಾವು ಮಾಡಿ ಮಾಂಸ ಮಾರಾಟ ಮಾಡುತ್ತಿದ್ದಾಗ ನಗರ ಠಾಣೆಯ ವೃತ್ತ ನಿರೀಕ್ಷಕರು ದಾಳಿ ನಡೆಸಿದ್ದಾರೆ.
             ಆರೋಪಿಗಳು ಹಿಂಬದಿಯ ಕಿಟಕಿಯನ್ನು ಮುರಿದು ಪರಾರಿಯಾಗಿದ್ದು 50 ಕೆ.ಜಿ ಅಷ್ಟು ಪ್ರಮಾಣದ ಕಾಲಿನ ತೊಡೆ ಮಾಂಸ ಹಾಗೂ ಮಾರಲು ಪ್ಯಾಕೆಟ್ ಮಾಡಲು ಇಟ್ಟಿದ್ದ ಚಿಕ್ಕ ಚಿಕ್ಕ ಪಿಸ್ ಮಾಂಸಗಳು ಸಿಕ್ಕಿದ್ದು ಪೋಲಿಸರು ಪುರಸಭೆಗೆ ಮಾಹಿತಿ ನೀಡಿ ಮಾಂಸವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
             ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Related posts

ಅಪಾಯಕಾರಿ ವಿದ್ಯುತ್ ಕಂಬ

Bimba Prakashana

ವನಗೂರುನಲ್ಲಿ ಕನ್ನಡ ರಾಜ್ಯೋತ್ಸವ

Bimba Prakashana

ಎಚ್ ಪಿ ವಿ ಲಸಿಕೆ – ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More