Blog

ಡಾ. ಬಿ ಆರ್ ಅಂಬೇಡ್ಕರ್ ವಸತಿ ಶಾಲೆಗೆ ಪ್ರವೇಶ ಆರಂಭ

2025-2026ನೇ ಶೈಕ್ಷಣಿಕ ವರ್ಷದಲ್ಲಿ ಡಾ. ಬಿ. ಆರ್.ಅಂಬೇಡ್ಕರ್ ವಸತಿ ವಿಜ್ಞಾನ ಕಾಲೇಜು, ಯಸಳೂರು ಸಕಲೇಶಪುರ ತಾಲ್ಲೂಕು, ಹಾಸನ ಜಿಲ್ಲೆ ಇಲ್ಲಿ ಪ್ರಥಮ ಪಿಯುಸಿ ತರಗತಿಗೆ ಪ್ರವೇಶ ಪ್ರಾರಂಭವಾಗಿದ್ದು,ಊಟ ಮತ್ತು ವಸತಿ ಸಹಿತ ಉಚಿತವಾಗಿ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಆಸಕ್ತ ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಳ್ಳಲು  ಈ ಕೂಡಲೇ ವಸತಿ ಕಾಲೇಜಿನ ಪ್ರಾಂಶುಪಾಲರನ್ನು ಸಂಪರ್ಕಿಸಲು ತಿಳಿಸಿದೆ.

ಲಭ್ಯವಿರುವ ಕೋರ್ಸುಗಳು PCMB, PCMC . ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
Ph: 7204578336

Related posts

ಸಕಲೇಶಪುರ ಶಿಕ್ಷಕರ ಪ್ರಶಸ್ತಿ ಪ್ರಕಟ – ಸಂತಸ ಮತ್ತು ಆಕ್ರೋಶ

Bimba Prakashana

ಹಾನು ಬಾಳು ಹೆಸರನ್ನು ವಿಶ್ವ ಮಾನ್ಯವಾಗಿಸಿದ ಹಾನು ಬಾಳು ಚಿಕ್ಕಿ

Bimba Prakashana

ಬಿಜೆಪಿ ಜಯಭೇರಿ – ಆಲೂರುನಲ್ಲಿ ಬಿಜೆಪಿ ಸಂಭ್ರಮ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More