Blog

ಸಕಲೇಶಪುರ ಶಿಕ್ಷಕರ ಪ್ರಶಸ್ತಿ ಪ್ರಕಟ – ಸಂತಸ ಮತ್ತು ಆಕ್ರೋಶ

2024- 25 ನೇ ಸಾಲಿನ ಜಿಲ್ಲಾ ಅತ್ಯುತ್ತಮ ಪ್ರಶಸ್ತಿ ಪ್ರಕಟಗೊಂಡಿದೆ.. ಪ್ರಶಸ್ತಿ ಪಡೆದ ಶಿಕ್ಷಕರಿಗೆ ಲೇಖಕರು ಹಾಗೂ ವಿಮರ್ಶಕರಾದ ಯಡೆ ಹಳ್ಳಿ ಮಂಜುನಾಥ್ ಅಭಿನಂದನೆಗಳನ್ನು ತಿಳಿಸಿದ್ದಾರೆ.

.
ಆದರೆ ಸಕಲೇಶಪುರ  ತಾಲೂಕಿನ ಒಂದು ಆಯ್ಕೆಯಲ್ಲಿ  ತುಮಕೂರಿನ ಬೆಂಗಳೂರಿನ ಪ್ರಭಾವಿ ರಾಜಕಾರಣಿಗಳ ಒತ್ತಡಕ್ಕೆ ಮಣಿದು ಆಯ್ಕೆ ಮಾಡಿದ ಜಿಲ್ಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಆಯ್ಕೆ ಗೆ ಅವರು ಬೇಸರ ವ್ಯಕ್ತ ಪಡಿಸಿದ್ದಾರೆ.

ಅಲ್ಪಸ್ವಲ್ಪ ಪರಿಶುದ್ಧತೆಯನ್ನು ಉಳಿಸಿಕೊಂಡಿರುವ ಶಿಕ್ಷಣ ಇಲಾಖೆಗೆ ಈ ಸ್ಥಿತಿ ಬರಬಾರದು,  ಇಂತಹ ನಿರ್ಧಾರವನ್ನು ನಾವು ವಿರೋಧಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಬಹಳಷ್ಟು ಮಂದಿ ಅನುಭವಸ್ಧ ಹಾಗೂ ಪರಿಣಾಮಕಾರಿಯಾದಂತಹ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಬೋಧಿಸುವ ಹಲವಾರು ಶಿಕ್ಷಕರ ಆಯ್ಕೆ ಇನ್ನು ಕೂಡ ಆಗುತ್ತಿಲ್ಲ. ಮುಂದಿನ ದಿನಗಳಲ್ಲಿ ಅವರಿಗೆ ಆದ್ಯತೆ ನೀಡಲಿ ಎಂದು ಅವರು ಹೇಳಿದ್ದಾರೆ

Related posts

6800 ಹೆಕ್ಟೇರ್ ಭತ್ತದ ಬೆಳೆ

Bimba Prakashana

ಉಚಿತ ಕಣ್ಣಿನ ತಪಾಸಣಾ ಶಿಬಿರ

Bimba Prakashana

ಆಕರ್ಷಣೆ ಪಡೆದ ಬೇಲೂರು ಬಜೆಟ್

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More