Blog

ಶಿಕ್ಷಕರ ಪ್ರಶಸ್ತಿ ಪ್ರಕಟ

ಜಿಲ್ಲಾ ಮಟ್ಟದ ಶಿಕ್ಷಕರ ಪ್ರಶಸ್ತಿ ಪ್ರಕಟ ಗೊಂಡಿದೆ.

ಈ ಪಟ್ಟಿಯಲ್ಲಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಕಲೇಶಪುರದ ಯಸಳೂರುವಿನ ಸ ಹಿ ಪ್ರಾ ಶಾಲೆಯ ಮಹೇಶ್, ಬಾಳಗೊಡು ಸ ಕಿ ಪ್ರಾ ಶಾಲೆಯ ರೇಣುಕಾ ಬಾಯಿಯವರಿಗೆ ಆದ್ಯತೆ ನೀಡಲಾಗಿದೆ. ಪ್ರೌಢ ಶಾಲೆ ವಿಭಾಗದಲ್ಲಿ ಈಚಲ ಬೀಡು ಶಾಲೆಯ ರಾಜ ನಾಯ್ಕ ರಿಗೆ ಆದ್ಯತೆ ನೀಡಲಾಗಿದೆ.

ವಿಶೇಷ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ಗೆ ಜೆ ಎಸ್ ಎಸ್ ಪ್ರೌಢ ಶಾಲೆಯ ರೇಣುಕಾರಾಧ್ಯರನ್ನು ಪ್ರಶಸ್ತಿ ಗೆ ಆಯ್ಕೆ ಮಾಡಲಾಗಿದೆ.

ಆಲೂರು ತಾಲೂಕು ನಿಂದ ಸಹಿಪ್ರಾ ಶಾಲೆ ಸಿಂಗಾಪುರದ ನಾಗವೇಣಿ, ಸ ಕಿ ಪ್ರಾ ಶಾಲೆ ಕಾಟಿ ಹಳ್ಳಿಯ ರುದ್ರೇ ಗೌಡ, ಪ್ರೌಢ ಶಾಲೆಯಲ್ಲಿ ಕುಂದೂರು ಶಾಲೆಯ ಚಂದ್ರಪ್ಪ ರಿಗೆ ಗೌರವ ನೀಡಲಾಗಿದೆ.

ವಿಶೇಷ ಅತ್ಯುತ್ತಮ ಶಿಕ್ಷಕರಾಗಿ ಚನ್ನ ಬಸಪ್ಪರಿಗೆ ಪ್ರಶಸ್ತಿ ನೀಡಲಾಗುತ್ತದೆ.

Related posts

ಸಕಲೇಶಪುರದಲ್ಲಿ ಕಾಫಿ ದಿನಾಚರಣೆ

Bimba Prakashana

ಸಕಲೇಶಪುರದಲ್ಲಿ ಆಟೋ ದರ ಹೆಚ್ಚಳ

Bimba Prakashana

ಬಾಗೆ ಗ್ರಾಮ ಪಂಚಾಯತ್ ಅವ್ಯವಹಾರ – ಯಾರ ಜೋಬಿಗೆ ಹಾಗೂ ಖಾತೆಗೆ ಎಷ್ಟು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More