Blog

ಮುಖ್ಯ ಮಂತ್ರಿಗಳ ಆಗಮನ -ಪೂರ್ವ ಭಾವಿ ಸಭೆ

ದಿನಾಂಕ 6/09/ 2024ರಂದು ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯ ಮೊದಲನೇ ಹಂತದ ಕಾಮಗಾರಿಗಳ ಉದ್ಘಾಟನಾ ಸಮಾರಂಭವನ್ನು ರಾಜ್ಯದ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಉದ್ಘಾಟನೆ ನೆರವೇರಿಸಲಿದ್ದಾರೆ.

ಈ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಹಾಗೂ ಪತ್ರಿಕಾಗೋಷ್ಠಿಯನ್ನು  ನಡೆಸಲಾಯಿತು ಮತ್ತು ಕಾರ್ಯಕ್ರಮ ನಡೆಯುವ ಸಕಲೇಶಪುರ ತಾಲ್ಲೂಕಿನ ಹೆಬ್ಬನಹಳ್ಳಿ ಗ್ರಾಮದ ಸ್ಥಳಕ್ಕೆ ತೆರಳಿ ಸ್ಥಳ ಪರಿಶೀಲನೆ ಯನ್ನು ಸಚಿವರಾದ ರಾಜಣ್ಣ, ಹಾಸನ ಲೋಕಸಭಾ ಸದಸ್ಯರಾದ ಸ ಶ್ರೇಯಸ್ ಪಟೇಲ್  ಹಾಗೂ ಶಾಸಕರು ಮತ್ತು ರಾಜ್ಯ ಗೃಹ ಮಂಡಳಿ ಅಧ್ಯಕ್ಷರಾದಂತಹ  ಶ್ರೀ ಕೆಎಂ ಶಿವಲಿಂಗೇಗೌಡ ರವರು ಹಾಗೂ ಜಿಲ್ಲೆಯ ಮುಖಂಡರುಗಳು ಹಾಜರಿದ್ದರು. ಜಿಲ್ಲಾಧಿಕಾರಿ ಸತ್ಯ ಭಾಮಾ ಕೂಡ ಈ ಸಂದರ್ಭದಲ್ಲಿದ್ದರು

ಇವರೊಂದಿಗೆ ಸಕಲೇಶಪುರ ವಿಧಾನಸಭಾ ಕ್ಷೇತ್ರ (ಆಲೂರು ಕಟ್ಟಾಯ ಸಕಲೇಶಪುರ)ದ ಕಾಂಗ್ರೆಸ್ ಮುಖಂಡರು ಮತ್ತು ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು ಆದಂತಹ  ಮುರಳಿ ಮೋಹನ್  ಭಾಗವಹಿಸಿ ಕಾರ್ಯಕ್ರಮದ ಬಗ್ಗೆ ಚರ್ಚಿಸಿದರು

Related posts

ಮರ್ಕ ಹಳ್ಳಿಯಲ್ಲಿ ಮನೆ ಮೇಲೆ ದಾಳಿ ಮಾಡಿದ ಕಾಡಾನೆ

Bimba Prakashana

ಗೋ ಕಳ್ಳತನ ಕಾರನ್ನು ಬೆನ್ನಟ್ಟಿದ ಹಿಂದೂ ಕಾರ್ಯಕರ್ತರು

Bimba Prakashana

ಬಿ ಸಿ ರೋಡ್ ನಲ್ಲಿ ಆಂಬುಲೆನ್ಸ್ ಹೋಗಲು ಬಿಡದೆ ಹುಚ್ಚಾಟ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More