Blog

ಅಕ್ಕ ತಂಗಿ ಒಂದು ದಿನದ ಅಂತರದಲ್ಲಿ ವಿಧಿ ವಶ – ಸಾವಿನಲ್ಲೂ ಪ್ರೀತಿ ತೋರಿದ ಸಹೋದರಿಯರು

ಆಲೂರು ತಾಲೂಕು ಚಿಕ್ಕೋಟೆಯಲ್ಲಿ ಅಕ್ಕ ತಂಗಿ ಇಬ್ಬರು ಒಂದು ದಿನದ ಅಂತರದಲ್ಲಿ ಇಹ ಲೋಕ ತ್ಯಜಿಸಿದ ಅಪರೂಪದ ಸನ್ನಿವೇಶ ವರದಿಯಾಗಿದೆ.

ತಂಗಿ  90 ವರ್ಷದ ಗೌರಮ್ಮ ಸೋಮವಾರ ಮೃತ ಪಟ್ಟರೆ ಅಕ್ಕ 95 ವರುಷದ ದ್ಯಾವಮ್ಮನವರು ಮಂಗಳವಾರ ಮೃತ ಪಟ್ಟಿದ್ದಾರೆ.

ಸಾವಿನಲ್ಲೂ ಅಕ್ಕರೆಯ ಅಕ್ಕತಂಗಿಯರ ಪ್ರೀತಿ ವ್ಯಕ್ತವಾಗಿರುವುದು ಎಂತಹವರಲ್ಲೂ ಆಶ್ಚರ್ಯ ತಂದಿದೆ.


ದ್ಯಾವಮ್ಮರವರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಬೆಳಮೆ ಯ
ಮಾಜಿ ಅಧ್ಯಕ್ಷರಾದ ಸಿಬಿ ರಾಜೆಗೌಡ್ರು ಇವರ ತಾಯಿ.

ಇವರ ಮಕ್ಕಳು ಕುಟುಂಬ ವರ್ಗದವರು ಗ್ರಾಮಸ್ಥರು ಅಗಲಿದ್ದಾರೆ

Related posts

ಕುಡಿಯುವ ನೀರಿನ ಸಮಸ್ಯೆ

Bimba Prakashana

ಎನ್ ಕೋಮಲೇಶ್ ನಿಧನ

Bimba Prakashana

ಹಡ್ಲ ಹಳ್ಳಿ ಭೂ ವಿವಾದ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More