Blog

ಉಚಿತ ಕಣ್ಣಿನ ತಪಾಸಣಾ ಶಿಬಿರ



ವಾಸನ್ ಕಣ್ಣಿನ ಆಸ್ಪತ್ರೆ – ಹಾಸನ ಶಾಖೆ ಮತ್ತು
ಕೇರ್-ಎನ್-ಕ್ಯೂರ್ ಹಾಸ್ಪಿಟಲ್, ಸಕಲೇಶಪುರ
ಇವರ ಸಹಯೋಗದೊಂದಿಗೆ ಉಚಿತ ಕಣ್ಣಿನ ತಪಾಸಣಾ ಶಿಬಿರವು ಸಕಲೇಶಪುರದ ಕೇರ್-ಎನ್-ಕ್ಯೂರ್ ಹಾಸ್ಪಿಟಲ್,ಹೊಮ್ಮನಹಳ್ಳಿ ರಸ್ತೆ, ಜ.ಎಂ. ರಸ್ತೆಯಲ್ಲಿ ನಡೆಯಲಿದೆ
ದಿನಾಂಕ: 29-01-2026 (ಗುರುವಾರ) ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 1:00 ರವರೆಗೆ ನಡೆಯುವ ಈ ಕಾರ್ಯಕ್ರಮ ದಲ್ಲಿ  ಉಚಿತ ಕಣ್ಣು ತಪಾಸಣಾ ಸೌಲಭ್ಯಗಳನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ. ಕಣ್ಣಿನ ಸಂಪೂರ್ಣ ಪರೀಕ್ಷೆ ದೂರದೃಷ್ಟಿ ಮತ್ತು ಸಮೀಪ ದೃಷ್ಟಿ ಪರೀಕ್ಷೆ ಕಣ್ಣಿನ ಸಮಸ್ಯೆಗಳಿಗೆ ತಜ್ಞರಿಂದ ಸಲಹೆ ಕ್ಯಾಟರಾಕ್ಟ್ ಕಣ್ಣಿನ ತಪಾಸಣೆ (ಡಾಕ್ಟರ್ ಮೂಲಕ) ಸುರಕ್ಷಿತ ಕಣ್ಣಿನ ಆರೈಕೆ ಕುರಿತು ಮಾರ್ಗದರ್ಶನ
ಕುಟುಂಬ ಸದಸ್ಯರಿಗೆ ಉಚಿತ ತಪಾಸಣಾ ಕೂಪನ್ ಕಣ್ಣಿನ ಕಾರ್ಡ್ ಹೊಂದಿರುವವರಿಗೆ ಚಿಕಿತ್ಸೆ ನೆರವು ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿbಈ ನಂಬರ್ ಸಂಪರ್ಕಿಸುವಂತೆ ತಿಳಿಸಿದ್ದಾರೆ
98444 25245 | 99008 84449

Related posts

ಬಾಗೆಯಲ್ಲಿ ಸಮಸ್ಯೆ

Bimba Prakashana

ಅರಣ್ಯ ಸ್ಥಳದಲ್ಲಿ ಅಕ್ರಮ ಗುಡಿಸಲು – ಅರ್ಜುನ ಸ್ಮಾರಕ ಉದ್ಘಾಟನೆ ಸ್ಥಳದಲ್ಲಿ ಕರವೇ ಪ್ರತಿಭಟನೆಗೆ ಕರೆ

Bimba Prakashana

ಸಿಲಿಂಡರ್ ಪೂರೈಕೆಯಲ್ಲಿ ಅಡಚಣೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More