Blog

ಹಾಸನದಲ್ಲಿ ಚುಟುಕು ಸಾಹಿತ್ಯ ಸಮ್ಮೇಳನ

***
ನಾಗೇಶ್ ಎಂ ಎಚ್ ಮಾಗೇರಿ.

ಚುಟುಕು ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ.

ದಿನಾಂಕ 28 6 2026ರಂದು ಹಾಸನದಲ್ಲಿ ಚುಟುಕು ಸಂಕಲನ ಕೃತಿಗೆ ಪ್ರತಿಷ್ಠಿತ
ಹೇಮಾದ್ರಿ ಸಾಹಿತ್ಯ
ಅನುಸ್ಮರಣಾ ದತ್ತಿಪ್ರಶಸ್ತಿಯು ಪುಷ್ಪಾಂಜಲಿ ಹೊಸೂರು ರವರಿಗೆ ಲಭಿಸಲಿದೆ

ಎ.ವಿ.ಕೆ. ಕಾಲೇಜಿನ ಆವರಣದ ಹಾರನಹಳ್ಳಿ ರಾಮಸ್ವಾಮಿ ಸುಶೀಲಮ್ಮ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಕಲೇಶಪುರ ತಾಲೂಕಿನ  ಯಶಳೂರು ಹೋಬಳಿಯ
ಪುಷ್ಪಾಂಜಲಿ ಹೊಸೂರು ರವರನ್ನು ಗೌರವಿಸಿ ಪ್ರಶಸ್ತಿ  ಪ್ರಧಾನ ಮಾಡಲಾಗುವುದು  ಎಂದು ಹಾಸನ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನಾಡಶ್ರೀ ಡಾ. ಭಾನು ಲೋಕೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಸಕಲೇಶಪುರದಲ್ಲಿ ಆಫರ್ ಆರಂಭ ಆಗೇ ಬಿಡ್ತು

Bimba Prakashana

ಆನೆ ದಾಳಿ ರೈತನ ಸ್ಥಿತಿ ಚಿಂತಾಜನಕ

Bimba Prakashana

ಒಂಟಿ ಕಾಡಾನೆ ದಾಳಿ – ರೈತನಿಗೆ ಗಾಯ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More