Blog

ಅಗನಿಯಲ್ಲಿ ನೂತನ ರಸ್ತೆ ಕಾಮಗಾರಿಗೆ ಭೂಮಿ ಪೂಜೆ

ಹಾನಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಗನಿಯಲ್ಲಿನ ಜನರ ಸಮಸ್ಯೆ ಪರಿಹಾರಕ್ಕಾಗಿ ಶಾಸಕ ಸಿಮೆಂಟ್ ಮಂಜುನಾಥ್ ಸ್ಪಂದನೆ ಮಾಡಿದ್ದಾರೆ.

ಈ ಗ್ರಾಮದಲ್ಲಿ 1 ಕೋಟಿ 70 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆಯನ್ನು   ಶಾಸಕರಾದ  ಸಿಮೆಂಟ್ ಮಂಜುನಾಥ್ ರವರು ನೆರವೇರಿಸಿದರು.

ಜನ ಪರವಾದ ಅಭಿವೃದ್ಧಿಗೆ ತಾನು ಸದಾ ಸ್ಪಂದನೆ ಮಾಡುವುದಾಗಿ ಈ ಸಂದರ್ಭದಲ್ಲಿ ಅವರು ತಿಳಿಸಿದರು.

Related posts

ಸೈಬರ್ ಸೆಕ್ಯೂರಿಟಿ ಚಿತ್ರಕಲಾ ಸ್ಪರ್ಧೆ

Bimba Prakashana

ಸಕಲೇಶಪುರದ ಸತ್ತಿಗಾಲ್ ನಲ್ಲಿ ನಾಳೆ ಪ್ರತಿಭಾ ಕಾರಂಜಿ

Bimba Prakashana

ಸರಕಾರಿ ಬಸ್ ಚಾಲಕರ ಮೇಲೆ ಹಲ್ಲೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More