Blog

ಸಕಲೇಶಪುರ ಕೆಂಪು ಹೊಳೆ ಬಳಿ ಭೀಕರ ಅಪಘಾತ

ಸಕಲೇಶಪುರ ತಾಲೂಕು ಕೆಂಪು ಹೊಳೆಯ ಬಳಿ ಕಾರುಗಳೆರಡರ ಮಧ್ಯೆ ಅಪಘಾತ ನಡೆದ ಘಟನೆ ವರದಿ ಆಗಿದೆ.

ಫೋರ್ಡ್ ಫಿಗೋ ಹಾಗೂ ಟೊಯೋಟಾ ಇಟಿಯೋಸ್ ಕಾರುಗಳ ಮಧ್ಯೆ ಅಪಘಾತ ನಡೆದಿದೆ.

ಈ ಕಾರುಗಳಲ್ಲಿದ್ದ ಪ್ರಯಾಣಿಕರು ಗಂಭೀರ ಗಾಯಗೊಂಡಿರುವ ಬಗ್ಗೆ ಮಾಹಿತಿ  ಬಂದಿದೆ

Related posts

ರಾಯರ ಕೊಪ್ಪಲು ನಲ್ಲಿ ರಕ್ತ ದಾನ ಶಿಬಿರ

Bimba Prakashana

ಇಂದು ರಾಮ ದೂತ ಹಿಂದೂ ಮಹಾಗಣಪತಿ ವಿಸರ್ಜನೆ

Bimba Prakashana

ಶುಭಾಶಯಗಳು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More