Blog

ಇಂದು ರಾಮ ದೂತ ಹಿಂದೂ ಮಹಾಗಣಪತಿ ವಿಸರ್ಜನೆ

ರಾಮಧೂತ ಹಿಂದೂ ಮಹಾಗಣಪತಿ ವಿಸರ್ಜನೆಗೆ ಕ್ಷಣಗಣನೆ – ಬೃಹತ್ ಶೋಭಾಯಾತ್ರೆಗೆ ಬಜರಂಗದಳ ಸಜ್ಜು.

ಸಕಲೇಶಪುರ – ನಗರದಲ್ಲಿ ಐತಿಹಾಸಿಕ ಮೈಲಿಗಲ್ಲಿಗೆ ಸಾಕ್ಷಿಯಾಗಿರುವ ಬಜರಂಗದಳ ಕಾರ್ಯಕರ್ತರು ಪ್ರತಿಷ್ಠಾಪಿಸಿರುವ ರಾಮಧೂತ ಹಿಂದೂ ಮಹಾಗಣಪತಿಯನ್ನು ಇಂದು ದಿನಾಂಕ 12/09/2024 ರಂದು ವಿಸರ್ಜಿಸಲು ನಿಶ್ಚಯಿಸಲಾಗಿದೆ.

ಬೆಳಗ್ಗೆ 10:30 ಗಂಟೆಯಿಂದ ಗಣಪತಿ ಹೋಮ ನಡೆದಿದೆ 12:30 ಕ್ಕೆ ಅನ್ನಸಂತರ್ಪಣೆ ಹಾಗೂ 02:00 ಗಂಟೆ ನಂತರ ವಿಸರ್ಜನಾ ಮೆರವಣಿಗೆ ಪ್ರಾರಂಭವಾಗಲಿದೆ.
          ಈ ವಿಸರ್ಜನಾ ಮೆರವಣಿಗೆ ಶೋಭಾಯಾತ್ರೆಯಲ್ಲಿ ಮಂಗಳೂರಿನ ಪೊಳಲಿ ಭಜನಾ ತಂಡ. ಚಂಡೆ. ಡೊಳ್ಳು ಕುಣಿತ ಸೇರಿದಂತೆ ನಾಸಿಕ್ ಡೋಲು ಹಾಗೂ ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿದೆ.
             

Related posts

ಹಾಸನ ಜಿಲ್ಲಾ ಸಹಕಾರ ಒಕ್ಕೂಟ ಜಿಲ್ಲಾ ನಿರ್ದೇಶಕರಾಗಿ ಗೊದ್ದು ಕೌಶಿಕ್

Bimba Prakashana

ವೈಚಾರಿಕ ಪತ್ರಿಕೆಯಿಂದ ಪ್ರತಿಭೆ ಪುರಸ್ಕಾರ

Bimba Prakashana

ಸಕಲೇಶಪುರದಲ್ಲಿ ಗುರುವಾರ ಬೃಹತ್ ರಕ್ತದಾನ ಶಿಬಿರ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More