Blog

ದಿಶಾ ಹೆಚ್ ರೈ ಗೆ ಎಂ ಎಸ್ ಸಿ ಗಣಿತದಲ್ಲಿ ಚಿನ್ನದ ಪದಕ

ಎಂ,ಎಸ್,ಸಿ,ಗಣಿತದಲ್ಲಿ ಚಿನ್ನದ ಪದಕ ಪ್ರಶಸ್ತಿಗೆ ಭಾಜನಳಾದ ದಿಶಾ,ಹೆಚ್,ರೈ ಗೆ  ಗೌರವಾಭಿನಂದನೆ.

ಸಕಲೇಶಪುರ ತಾಲೂಕು ಜಮ್ಮನಹಳ್ಳಿಯ ಸರ್ಕಾರಿ ಶಾಲಾ ಶಿಕ್ಷಕರಾದ ಹರೀಶ್ ರೈ  ಹಾಗೂ ಮಂಜುಳಾ ದಂಪತಿಯ ಸುಪುತ್ರಿ ದಿಶಾ ಹೆಚ್ ರೈ ಅವರು
ಕೇಂದ್ರೀಯ ವಿಶ್ವವಿದ್ಯಾಲಯ ಕರ್ನಾಟಕದಲ್ಲಿ ಪ್ರಸಕ್ತ ಸಾಲಿನ  Msc ಗಣಿತದಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಅವರನ್ನು ಸಕಲೇಶಪುರದ  ಶಾಸಕರಾದ ಸಿಮೆಂಟ್ ಮಂಜುನಾಥ್.ಕರ್ನಾಟಕ ಸರ್ಕಾರದ ಸಕಲೇಶಪುರ ತಾಲೂಕಿನ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಮುರಳಿ ಮೋಹನ್.ಬೆಳಗೋಡು ಹೋಬಳಿ ಬೆಳೆಗಾರರ ಸಂಘ.ಕನ್ನಡ ಸಾಹಿತ್ಯ ಪರಿಷತ್ ಬೆಳಗೋಡು ಹೋಬಳಿ, ಹಾಸನ ಜಿಲ್ಲಾ ಬಂಟರ ಸಂಘ,ಹಾಗೂ ಕುನಿಗನಹಳ್ಳಿ ಗ್ರಾಮ ಪಂಚಾಯತ್ ವತಿಯಿಂದ ಸನ್ಮಾನಿಸಲಾಯಿತು.

ಈ ವಿದ್ಯಾರ್ಥಿನಿಯ ಸಾಧನೆಯನ್ನು ಪ್ರತಿಯೊಬ್ಬರೂ ಸ್ಮರಿಸಿ,,,ಮುಂದಿನ ಶೈಕ್ಷಣಿಕ ಜೀವನಕ್ಕೆ ಶುಭ ಹಾರೈಸಿದರು.

Related posts

ಬೆಳಗೋಡು ಸರಕಾರಿ ಶಾಲೆಯಲ್ಲಿ ಸಂಕ್ರಾಂತಿ ಸುಗ್ಗಿ

Bimba Prakashana

ಜೆಡಿಎಸ್ ನಿಂದ ಹಲವಾರು ಮಂದಿ ಕಾಂಗ್ರೆಸ್ ಗೆ ಸೇರ್ಪಡೆ

Bimba Prakashana

ಬಾಗೆ ಶಾಲೆಯಲ್ಲಿ ಸರಣಿ ಕಳ್ಳತನ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More