Blog

ಹಶ್ಮತ್ ನಿಧನ

ಸಕಲೇಶಪುರ ಕುಶಾಲನಗರ ನಿವಾಸಿ ಆರೋಗ್ಯ ಮೆಡಿಕಲ್ ಮಾಲೀಕ ಜಾಬೀರ್ ರವರ ತಂದೆ ಹಶ್ಮತ್ ನಿನ್ನೆ ರಾತ್ರಿ ನಿಧನರಾಗಿದ್ದಾರೆ. ನಿಧನ ಕಾಲಕ್ಕೆ ಅವರಿಗೆ 80 ವರ್ಷ ವಯಸ್ಸು ಆಗಿತ್ತು.

ಮರದ ವ್ಯವಹಾರ ಮಾಡುತ್ತಿದ್ದ ಅವರು ಹಲವಾರು ಮಂದಿ ಕುಟುಂಬಸ್ಥರನ್ನು ಅಗಲಿದ್ದಾರೆ

Related posts

ಕಳ್ಳತನವಾಗಿ ಒಂದು ಗಂಟೆಯೊಳಗೆ ಆರೋಪಿಗಳನ್ನು ಬಂಧನ ಮಾಡಿದ ಸಕಲೇಶಪುರ ನಗರ ಪೊಲೀಸರು

Bimba Prakashana

ಸರಕಾರಿ ಜಾಗ ಒತ್ತುವರಿ ಮಾಡಲು ಹೊರಟ ವಿಶ್ವ ಪ್ರೌಢ ಶಾಲೆ

Bimba Prakashana

ಉಪ ರಾಷ್ಟ್ರಪತಿಗಳಿಂದ ಚಿನ್ನದ ಪದಕ ಸ್ವೀಕಾರ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More