Blog

ಆಟೋ ನಿಲ್ದಾಣ ಮಾಡಿ ಕೊಡುವಂತೆ ಮನವಿ

ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ, ಹಾನ್ ಬಾಳು ಹೋಬಳಿ ಘಟಕದಿಂದ ಹಾನು ಬಾಳು ಬಸ್ ನಿಲ್ದಾಣದ ಪಕ್ಕ ಆಟೋ ನಿಲ್ದಾಣ ಮಾಡಿಕೊಡಬೇಕಾಗಿ ಹಾನ್ ಬಾಳ್ ರೋಟರಿ ಸಂಸ್ಥೆಗೆ ಮನವಿ ಸಲ್ಲಿಸಲಾಯಿತು.

ರಕ್ಷಣಾ ವೇದಿಕೆ,, ಹೋಬಳಿ ಅಧ್ಯಕ್ಷ ಅಸೇನರ್ ಮತ್ತು ಆಟೋ ಚಾಲಕರ ಘಟಕ  ಕಾರ್ಯಕರ್ತರು ಮತ್ತು ಕ್ಯಾಮನಹಳ್ಳಿ ಘಟಕದ ಅಧ್ಯಕ್ಷರಾದ ಗೋಪಿ  ಮತ್ತು ತಾಲೂಕು ಸಂಚಾಲಕರಾದ ಲಿಯಾ ಡಿಸೋಜ ತಾಲೂಕು ಕಾರ್ಯದರ್ಶಿ ಮುಂತಾದವರು  ಉಪಸ್ಥಿತರಿದ್ದರು

Related posts

ರಾಜಪ್ಪ ನಿಧನ

Bimba Prakashana

ನಾಗರತ್ನಮ್ಮ ನಿಧನ

Bimba Prakashana

ಗೌರಿ ಗಣೇಶ ಹಬ್ಬದ ಶುಭಾಶಯಗಳು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More