Blog

ನಾಗರತ್ನಮ್ಮ ನಿಧನ

ಮಾಜಿ ಪುರಸಭಾ ಅಧ್ಯಕ್ಷರು ಹಾಗೂ ಸಕಲೇಶಪುರ ಬಲಿಜ ಸಂಘದ ಅಧ್ಯಕ್ಷರಾದ . ಸತೀಶ್ ಹಾಗು ಉಮೇಶ್ ರವರ ತಾಯಿ, ದಿವಂಗತ ನಾಗಣ್ಣನವರ ಧರ್ಮಪತ್ನಿ ನಾಗರತ್ನಮ್ಮ ನವರು ಈ ದಿನ ಬೆಳಗ್ಗೆ ದೈವದೀನರಾಗಿದ್ದಾರೆ.

ಅವರ ಅಂತಿಮ ದರ್ಶನಕ್ಕಾಗಿ ಲಕ್ಷ್ಮಿಪುರಂ ನಲ್ಲಿರುವ ನಿವಾಸದಲ್ಲಿ ಅನುವು ಮಾಡಿದೆ, ಹಾಗೂ ಅಂತ್ಯ ಸಂಸ್ಕಾರವು ಕೆಳಗಿನ ಕೊಪ್ಪಲು ಹಿಂದೆ ಇರುವ ಸ್ಮಶಾನದಲ್ಲಿ, ಈ ದಿನ ಸಂಜೆ 5 ಘಂಟೆಗೆ ನೆರವೇರಲಿದೆ ಎಂದು ತಿಳಿದು ಬಂದಿದೆ

Related posts

ಬೆಳಗೋಡು ಸರಕಾರಿ ಶಾಲೆಯಲ್ಲಿ ಇಂಗ್ಲಿಷ್ ಫೆಸ್ಟ್

Bimba Prakashana

ಬೇಲೂರುನಲ್ಲಿ ರೌಡಿ ಶೀಟರ್ ಅನುಮಾನಸ್ಪದ ಸಾವು

Bimba Prakashana

ಪೊಲೀಸರೆ ಜೀವ ಉಳಿಸಿದರು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More