ಆಲೂರು ಕಟ್ಟಯ ಮಂಡಲದ ಬಿಜೆಪಿ ಯುವ ಮೋರ್ಚಾದ ನೂತನ ಅಧ್ಯಕ್ಷರಾಗಿ ಸ್ನೇಹಜೀವಿ ಗಣೇಶ್ ಧರ್ಮಪುರಿಯವರನ್ನು ಆಯ್ಕೆ ಮಾಡಲಾಗಿದೆ.
ಆಲೂರು ತಾಲೂಕು ಬಿಜೆಪಿ ವಕ್ತಾರರಾಗಿ ಮಾವನೂರ್ ಮೋಹನ್ ಆಯ್ಕೆ ಮಾಡಲಾಗಿದೆ ಎಂದು ಬಿಜೆಪಿ ತಿಳಿಸಿದೆ
previous post
next post
