Blog

ಸಕಲೇಶಪುರದಲ್ಲಿ ತಡೆ ಗೋಡೆ ಕುಸಿತ ಮನೆಗಳಿಗೆ ಹಾನಿ

ಸಕಲೇಶಪುರ  ಅರೇಹಳ್ಳಿ ಬೀದಿಯ ಡಾಲರ್ಸ್ ಕಾಲೋನಿಯಲ್ಲಿ ತಡೆ ಗೋಡೆ ಕುಸಿದು ಎರಡು ಮನೆಗಳಿಗೆ ತೀವ್ರವಾಗಿ ಹಾನಿ ಆದ ಘಟನೆ ನಡೆದಿದೆ.

ಅಬ್ದುಲ್ ಮುನಾಫ್ ರಿಗೆ ಸೇರಿದ ಎರಡು ಮನೆಗಳ ಮೇಲೆ ಸುಮಾರು 25 ಅಡಿ ಎತ್ತರದ ತಡೆ ಗೋಡೆಯನ್ನು ನಿರ್ಮಾಣ ಮಾಡಲಾಗಿತ್ತು.

ನಿರ್ಮಾಣ ಹಂತದ ಕಾಮಗಾರಿಗಾಗಿ ಈ ತಡೆ ಗೋಡೆ ಮಾಡಲಾಗಿದ್ದು, ನಿನ್ನೆ ರಾತ್ರಿ ಸುರಿದ ಮಳೆಗೆ ತಡೆ ಗೋಡೆ ಕುಸಿದಿದೆ.

ಈ ಸಂದರ್ಭದಲ್ಲಿ ಮನೆ ಒಳಗೆ ಮಲಗಿದ್ದವರು ಪಾರಾಗಿ ದ್ದಾರೆ

Related posts

ಅಕ್ರಮ ಮಣ್ಣು ಸಾಗಾಟ – ಟಿಪ್ಪರ್ ನಿಂದ ಕಾರಿಗೆ ಗುದ್ದಿ ವಿಕೃತಿ ಮೆರೆದ ಯುವಕರು

Bimba Prakashana

ಬೇಲೂರುನಲ್ಲಿ ಪ್ರತಿಭಟನೆ

Bimba Prakashana

ಸಕಲೇಶಪುರಕ್ಕೆ ನೂತನ ಉಪ ವಿಭಾಗ ಅಧಿಕಾರಿಗಳು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More