Blog

ಮಾಗೇರಿಯ ಸಂದೇಶ್ ನಿಧನ



ಸಕಲೇಶಪುರ ತಾಲೂಕು ಯಶಳೂರು ಹೋಬಳಿ
ಮಾಗೇರಿ ಗ್ರಾಮದ ಶಮಂತ್ ಕುಮಾರ್ ಎಂ ಬಿ ರವರ ಅಣ್ಣ ಸಂದೇಶ್ ಎಂ ಬಿ ರವರು ಇಂದು ಅಕಾಲಿಕ ಮರಣ ಹೊಂದಿರುತ್ತಾರೆ.

ಚಂಗಡಹಳ್ಳಿ ಮೆಡಿಕಲ್ ಶಾಪ್ ಹೊಂದಿದ್ದ ಅವರು ಪತ್ನಿ, ಒಬ್ಬ ಮಗಳನ್ನು ಅಗಲಿದ್ದಾರೆ

ದಿನಾಂಕ 05.07.2026 ಭಾನುವಾರ ಮಾಗೇರಿಯಲ್ಲಿ
ಅಂತ್ಯ ಕ್ರಿಯಾ ನಡೆಯಲಿದೆ.

Related posts

ಬಸವ ಕಪ್ ಕ್ರಿಕೆಟ್

Bimba Prakashana

ಹಾಸನ ಆಲೂರುನಲ್ಲಿ ಮಾಧ್ಯಮ ಗೋಷ್ಠಿಗೆ ಪ್ರತ್ಯೇಕ ವ್ಯವಸ್ಥೆ

Bimba Prakashana

ವಳಲಾ ಹಳ್ಳಿ ಕೂಡಿಗೆಯಲ್ಲಿ ಬೃಹತ್ ಆರೋಗ್ಯ ಶಿಬಿರ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More