Blog

ನವ ಕರ್ನಾಟಕ ನವ ಶಕ್ತಿ ಘಟಕ ಪದಗ್ರಹಣ

🔴ನವಕರ್ನಾಟಕ ನವಶಕ್ತಿ (ನೋ) ಸಕಲೇಶಪುರ  ಘಟಕ ಪದಗ್ರಹಣ..


🔴ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನಲ್ಲಿ ಹೊಸ ಸಂಘಟನೆಯ ಉದ್ಭವ.

ಯುವ ಶಕ್ತಿಗಾಗಿ,  ಭ್ರಷ್ಟಾಚಾರದ ವಿರುದ್ಧ, ಹಾಗೂ
ಕನ್ನಡಿಗಾರ  ಧ್ವನಿಗಾಗಿ
ಹೊಸ ಸಂಘಟನೆಯ   ಯುವ ಚೈತನ್ಯಕ್ಕಾಗಿ  ದಿನಾಂಕ 29.10.2026 ಗುರುವಾರ ಬೆಳಗ್ಗೆ 11:00 ಗಂಟೆಗೆ ಸಕಲೇಶಪುರದಲ್ಲಿ
ನವ ಕರ್ನಾಟಕ ನವ ಶಕ್ತಿ (ರಿ) ಸಂಘಟನೆಯ ಸಕಲೇಶಪುರ ನೂತನ ಘಟಕದ ಪದಾಧಿಕಾರಿಗಳ ಪದಗ್ರಹಣ
ಕಾರ್ಯಕ್ರಮ ಲಯನ್ಸ್ ಹಾಲ್ ನಲ್ಲಿ   ನಡೆಯಲಿದೆ.

ಇದರಾ ಅಧ್ಯಕ್ಷತೆ
ಮಂಜುನಾಥ್ ಸುಳ್ಳಕ್ಕಿ  ವಹಿಸಿದ್ದು,

ಉದ್ಘಾಟನೆ ಯನ್ನೂ ಸಂಘಟನೆಯ  ರಾಜ್ಯಾಧ್ಯಕ್ಷರಾದ ಕೆ ಎಸ್ ಲಿಂಗೇಗೌಡ ರವರು ನೆರೆವೇರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ
ನಮ್ಮ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜುನಾಥ್ ರವರು,  ಗ್ಯಾರಂಟಿ ಅನುಷ್ಠಾನ ಅಧ್ಯಕ್ಷರು ಹಾಗೂ ಸಕಲೇಶಪುರ ಮತ್ತು ಆಲೂರು ವಿಧಾನ ಸಭಾ ಕ್ಷೇತ್ರ ದ ಕ್ಯಾಂಗ್ರೆಸ್ ಪರಜಿತ ಅಭ್ಯರ್ಥಿ ಯಾದ ಮುರುಳಿ ಮೋಹನ್ ರವರು, ಎಲ್ಲಾ ರಾಜಕೀಯ ಮುಖಂಡರುಗಳು, ಸಂಘಟನೆಯ ಮುಖಂಡರು ಗಳು ಮತ್ತು ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದು
ತಾಲೂಕು ಅಧ್ಯಕ್ಷರಾದ
ಮಂಜುನಾಥ್ ಸುಳ್ಳಕ್ಕಿ ರವರು
ತಿಳಿದ್ದಾರೆ.

Related posts

ಬಸವ ಕಪ್ ಕ್ರಿಕೆಟ್

Bimba Prakashana

ಹೆತ್ತೂರುನಲ್ಲಿ ಯೋಗದಿನಾಚರಣೆ

Bimba Prakashana

ಅಧಿಕಾರಿಗಳ ಗೈರು ವಳಲ ಹಳ್ಳಿ ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಆಕ್ರೋಶ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More