ಯಸಳೂರುನಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಪುತ್ತಳಿ ನಿರ್ಮಾಣಕ್ಕೆ ನಿರ್ಧಾರ
ನಾಗೇಶ್ ಎಂ ಎಚ್ ಮಾಗೇರಿ. ಸಕಲೇಶಪುರ ತಾಲ್ಲೂಕು ಯಸಳೂರು ಹೋಬಳಿಯ ಪೊಲೀಸ್ ಠಾಣೆ ಎದುರು ಡಾಕ್ಟರ್ ಬಿ.ಆರ್ ಅಂಬೇಡ್ಕರ್ ರವರ ಪುತ್ಥಳಿ ನಿರ್ಮಾಣದ ಗುದ್ದಲಿ ಪೂಜೆ ದಿನಾಂಕ- 28-06-2026ನೇ ಭಾನುವಾರ ನೆರವೇರಲಿದೆ ಎಂದು ಡಾ.ಬಿ.ಆರ್....
