Blog

ಸಕಲೇಶಪುರದಲ್ಲಿ ಕೊಲೆ ಆರೋಪಿಯ ಬಂಧನ


ಸಕಲೇಶಪುರದ ಅಗ್ರಹಾರ ಬಡಾವಣೆಯ ಶರತ್@ DJ ಎಂಬುವನು ಸಕಲೇಶಪುರದ N D ಅನುಷಾ ಜೊತೆ  ಲಿವ್ ಇನ್ ಟುಗೆದರ್ ರಿಲೆಷನ್ಷಿಪ್ ಹೊಂದಿದ್ದು ಹಾಗಾಗಿ ಈಕೆಗೆ ಬೆಂಗಳೂರಿನ ಶೇಷಾದ್ರಿಪುರಂ ನಲ್ಲಿ ಬಾಡಿಗೆ ಮನೆ ಇಟ್ಟಿದ್ದ.

ದಿನಾಂಕ 13/06/2026 ರಂದು ರಾತ್ರಿ ಬೆಂಗಳೂರಿನಲ್ಲಿ ಅನುಷಾ ಳನ್ನು ಕೊಲೆಮಾಡಿ ನಂತರ ಪೊಲೀಸರ ದಿಕ್ಕು ತಪ್ಪಿಸಲು  ಸಕಲೇಶಪುರಕ್ಕೆ ಬಂದು ಸುಮ್ಮನೆ ಓಡಾಡಿಕೊಂಡಿದ್ದ.

ಮಾಹಿತಿ ತಿಳಿದ  ಸಕಲೇಶಪುರ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ವಿ.ಸಿ.ವನರಾಜು ಸಿಬ್ಬಂದಿಗಳಾದ ಪೃಥ್ವಿ ಮತ್ತು ಮಧು ಇವರುಗಳ ಸಹಕಾರದೊಂದಿಗೆ ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ ಠಾಣೆಯ ಪೊಲೀಸರು ಶರತ್ ನನ್ನು ತಡರಾತ್ರಿ ಇವನನ್ನು ಬಂಧಿಸಿರುತ್ತಾರೆ.

Related posts

ಸೆಪ್ಟೆಂಬರ್ 6 ಕ್ಕೆ ಎತ್ತಿನ ಹೊಳೆ ಚಾಲನೆ

Bimba Prakashana

ಹೆತ್ತೂರು ಹೋಬಳಿಯ ಅಭಿವೃದ್ಧಿಗೆ ಆದ್ಯತೆ – ಶಾಸಕ ಸಿಮೆಂಟ್ ಮಂಜುನಾಥ್

Bimba Prakashana

ಕೆಂಚಾoಬಿಕೆ ದೇವಿಯ ಚಿಕ್ಕ ಜಾತ್ರೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More