Blog

ಸಕಲೇಶಪುರ ಪೋಲೀಸರ ಕಾರ್ಯಾಚರಣೆ – ಗಾಂಜಾ ವಶಕ್ಕೆ

ಸಕಲೇಶಪುರ ನಗರ ಪೊಲೀಸ್ ಠಾಣೆ ಪೊಲೀಸರ ಭರ್ಜರಿ ಕಾರ್ಯಾಚರಣೆ:
   ಸಕಲೇಶಪುರ ನಗರ ಠಾಣಾ ವ್ಯಾಪ್ತಿಯ ಆನೆಮಹಲ್ ಗ್ರಾಮದಲ್ಲಿ ಹ್ಯಾರೀಸ್ ಮತ್ತು ಸಹಚರರು ಕಾರಿನಲ್ಲಿ ಬಂದು ಗಾಂಜಾ ಸೊಪ್ಪನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಮಾಹಿತಿ ಮೇರೆಗೆ ಸಕಲೇಶಪುರ ನಗರ ಠಾಣೆಯ ಇನ್ಸ್ ಪೆಕ್ಟರ್ ಎಂ.ಜಗದೀಶ್ ರವರ ತಂಡ ದಾಳಿಮಾಡಿ ಸುಮಾರು 750 ಗ್ರಾಂ ಗಾಂಜಾವನ್ನು ವಶ ಪಡಿಸಿ ಒಬ್ಬ ಆರೋಪಿಯನ್ನು ವಶಪಡಿಸಿಕೊಂಡಿರುತ್ತಾರೆ

ದಾಳಿಯಲ್ಲಿ ಇನ್ಸ್ ಪೆಕ್ಟರ್ ಎಂ.ಜಗದೀಶ್,ಸಬ್ ಇನ್ಸ್ ಪೆಕ್ಟರ್ ಮಹೇಶ್ ಮತ್ತು ಕ್ರೈ ಸಿಬ್ಬಂದಿಗಳಾದ ಪೃಥ್ವಿ, ಶ್ರೀಧರ್, ಚಾಲಕ ಮಧು ಮುಂತಾದವರು  ಹಾಜರಿದ್ದರು.

Related posts

ಸದ್ದು ಗದ್ದಲ ಇಲ್ಲದ ಸದ್ ವಿನಯದ ಶಿಕ್ಷಕಿ ವಾಣಿ

Bimba Prakashana

ಮಾನವ ಸರಪಳಿ

Bimba Prakashana

ಹೆತ್ತೂರು ಗ್ರಾಮಸಭೆಗೆ ಜನರ ಬಹಿಷ್ಕಾರ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More