Blog

ಗ್ಯಾಸ್ ಏಜನ್ಸಿ ಮಾಲಕ ಹರೀಶ್ ನಿಧನ



ಸಕಲೇಶಪುರದ ಗ್ಯಾಸ್ ಏಜೆನ್ಸಿ ಮಾಲಕರಾದ ಎನ್. ಹರೀಶ್ ಕುಮಾರ್(48) ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ.

ಇವರು ಮದನಾಪುರ ನಿವಾಸಿ ಆಗಿದ್ದು ಸಕಲೇಶಪುರದ ಮಲ್ಲಿಕಾರ್ಜುನ ನಗರದಲ್ಲಿ ನೆಲೆಸಿದ್ದರು.

ಇವರು ಪತ್ನಿ, ಓರ್ವ ಪುತ್ರನನ್ನು ಅಗಲಿದ್ದಾರೆ.

Related posts

ಆಲೂರುನಲ್ಲಿ 70 ಮಂದಿಗೆ ಉಚಿತ ಕನ್ನಡಕ

Bimba Prakashana

ಯುಗಾದಿ ಹಬ್ಬದ ಶುಭಾಶಯಗಳು

Bimba Prakashana

ಪೊಲೀಸ್ ಸಹಕಾರ ಸಂಘದ ಚುನಾವಣೆ – ಪ್ರಥ್ವಿ ಜಯಭೇರಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More