ಹೋಲಿಕ್ರಾಸ್ ಆರೋಗ್ಯ ಕೇಂದ್ರ ನೆಹರುನಗರ, ಬೇಲೂರು ಇದರ ವತಿಯಿಂದ ಮೆಗಾ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮವು ಹೋಲಿಕ್ರಾಸ್ ಆಸ್ಪತ್ರೆಯಲ್ಲಿ ಚಿಕ್ಕಮಗಳೂರಿನ ತಜ್ಞ ವೈದ್ಯರಿಂದ ದಿನಾಂಕ 13.04.2026 ನೇ ಸೋಮವಾರದಂದು ಸಮಯ : ಮಧ್ಯಾಹ್ನ 3.00 ರಿಂದ ಸಂಜೆ 6.00 ರ ವರೆಗೆ ನಡೆಯಲಿದೆ
ಈ ಆರೋಗ್ಯ ತಪಾಸಣೆಯಲ್ಲಿ ನುರಿತ ತಜ್ಞರು ಭಾಗವಹಿಸಲಿದ್ದಾರೆ.
1. ಡಾ. ಪೃಥ್ವಿ. ಕೆ.ಎಸ್., ಎಂ.ಬಿ.ಬಿ.ಎಸ್.,ಎಂ.ಡಿ. ಫಿಸಿಷಿಯನ್‌ರಿಂದ ಉಚಿತ ತಪಾಸಣೆ
2. ಡಾ. ಸುರೇಶ್ ಬಾಬು. ವೈ.ಎಸ್, ಎಂ.ಬಿ.ಬಿ.ಎಸ್., ಡಿ’ಆರ್ಥೋ, ಡಿ.ಎನ್.ಬಿ. ಎಫ್.ಎನ್.ಬಿ., ಮಿಯಾಸ್ (ಆರ್ತ್ರೋಸ್ಕೋಪಿಕ್ ಮತ್ತು ಮೂಳೆ ಶಸ್ತ್ರಚಿಕಿತ್ಸಕ) ಮೂಳೆ ತಜ್ಞರಿಂದ ಉಚಿತ ತಪಾಸಣೆ
3. ಡಾ. ಶೀಲಾ. ಎಲ್.ಎನ್, ಎಂ.ಬಿ.ಬಿ.ಎಸ್.,ಡಿಜಿಓ, (ಸೋನಾಲಜಿ, ಲ್ಯಾಪ್ರೊಸ್ಕೋಪಿ) ಸ್ತ್ರೀರೋಗ ತಜ್ಞರಿಂದ ಉಚಿತ ಪ್ರಸೂತಿ ಮತ್ತು ಸ್ತ್ರೀರೋಗ ತಪಾಸಣೆ
4. ಡಾ. ಶ್ರೀನಿವಾಸ್‌ಮೂರ್ತಿ, ನೇತ್ರ ತಜ್ಞರಿಂದ ಉಚಿತ ಕಣ್ಣಿನ ತಪಾಸಣೆ
5. ಡಾ. ಸಾಗರ್ ಪಟೇಲ್. ಐ.ಎಸ್, ಎಂ.ಬಿ.ಬಿ.ಎಸ್..ಎಂ.ಸ್. ಇ.ಎನ್.ಟಿ. ತಜ್ಞರಿಂದ ಉಚಿತ ಕಿವಿ, ಮೂಗು & ಗಂಟಲು ತಪಾಸಣೆ
ದಯವಿಟ್ಟು ಗಮನಿಸಿ :
ಜಿ.ಆರ್.ಬಿ.ಎಸ್. (GRBS) ಪರೀಕ್ಷೆಯನ್ನು ಉಚಿತವಾಗಿ ಮಾಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : Ph.:(08262) 221325/220077/9449241076
ವರದಿ
ಅರುಣ್ ಸಿಂಗ್ ರಾಜಪುತ್
previous post
