Blog

ಅಪಘಾತದಲ್ಲಿ ಅರ್ಚಕರು ಮೃತ್ಯು

ಬೇಲೂರು ಅರೇ ಹಳ್ಳಿ ಕಡೆಗರ್ಜೆ ಗ್ರಾಮದ ಕೆರೆಕೋಡಮ್ಮ ದೇವಸ್ಥಾನದ ಅರ್ಚಕರಾದ  ಹೆಚ್ ಆರ್ ಚಂದ್ರಶೇಖರ ರವರು  ರಾತ್ರಿ ಬಿಕ್ಕೊಡು ಬಳಿ ನಡೆದ ರಸ್ತೆ ಅಪಘಾತದಲ್ಲಿ ಮೃತ ಪಟ್ಟಿದ್ದಾರೆ.

ಅವರು ಬೇಲೂರುನಿಂದ ಕಡೆ ಗರ್ಜ ಕಡೆ ಬೈಕ್ ನಲ್ಲಿ ಬರುತ್ತಿದ್ದಾಗ ಟಾಟಾ ಇಂಟ್ರ ವಾಹನ ಮುಖಾ ಮುಖಿ ಡಿಕ್ಕಿ ಹೊಡೆದಿದೆ.

ಅವರು ಸ್ಥಳದಲ್ಲಿ ಮೃತ ಪಟ್ಟಿದ್ದಾರೆ.

ಅವರಿಗೆ 43 ವರ್ಷ ವಯಸ್ಸು ಆಗಿದ್ದು ಪತ್ನಿ, ಒಂದು ಗಂಡು ಹಾಗೂ ಒಂದು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

ಅಂತ್ಯಕ್ರಿಯೆಯನ್ನು ಸ್ವ ಗ್ರಾಮದಲ್ಲಿ ಮದ್ಯಾನ 3:00 ಗಂಟೆಗೆ ನೆರೆವೇರಿಸಲಾಗುವುದು.

Related posts

ಕುಡಿಯುವ ನೀರಿನ ಸಮಸ್ಯೆ

Bimba Prakashana

ಹೆನ್ನಲಿ ಗ್ರಾಮದ ಯುವಕ ನಾಪತ್ತೆ – ಮಾಹಿತಿ ನೀಡಿ

Bimba Prakashana

ಸಕಲೇಶಪುರದಲ್ಲಿ ದಸಂಸ ಪ್ರತಿಭಟನೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More