Blog

ಕಾರು ಅಪಘಾತ – ಮೃತ್ಯು

.

ಪ್ರೀವೆಡ್ಡಿಂಗ್ ಶೂಟ್ ಗೆ ವಧುವನ್ನು ಕರೆತರಲು ಹೊರಟಿದ್ದ ವ್ಯಕ್ತಿ  ಅಪಘಾತದಲ್ಲಿ ಮೃತ ಪಟ್ಟ ಘಟನೆ ಇಂದು ಸಕಲೇಶಪುರದ ಮೂಗಲಿಯಲ್ಲಿ ನಡೆದಿದೆ.

ಮನು.ಎಲ್‌.ಎನ್. (29) ಮೃತಪಟ್ಟ ಯುವಕನಾಗಿದ್ದಾನೆ.ಬೇಲೂರು ತಾಲ್ಲೂಕಿನ, ಲಕ್ಕುಂದ ಗ್ರಾಮದ, ದರ್ಬಾರ್ ಪೇಟೆಯ ನಿವಾಸಿ ಆಗಿದ್ದ ಮನು.ಎಲ್‌.ಎನ್.ಗೆ ಮೇ 10, 2026 ರಂದು ವಿವಾಹ ನಿಶ್ಚಿತ ಆಗಿತ್ತು

ಈ ಸಂತಸದ ಸಂದರ್ಭದಲ್ಲಿ ಪ್ರೀವೆಡ್ಡಿಂಗ್ ಶೂಟ್‌ಗೆ ವಧುವನ್ನು ಕರೆ ತರಲು  ಮನು ಕಾರಿನಲ್ಲಿ ತೆರಳಿದ್ದ .

ಈ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಆತ ಚಲಾಯಿಸುತ್ತಿದ್ದ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ.

Related posts

ಆಟೋ ಚಾಲಕ ಮಾಲಕರ ಸಂಘದಿಂದ ಕಾರ್ಯಕ್ರಮ

Bimba Prakashana

ಸರಕಾರಿ ಶಾಲೆಗಳು ಹಳ್ಳಿಯ ಆತ್ಮವಾಗಿ ಕಾರ್ಯ ನಿರ್ವಹಿಸುತ್ತಿದೆ – ಅರುಣ್ ಗೌಡ

Bimba Prakashana

ಸಕಲೇಶಪುರ ಸರಕಾರಿ ಶಾಲೆಯ ವಿದ್ಯಾರ್ಥಿಗಳ ಸಾಧನೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More