Blog

ಹಾಸನ ಜಿಲ್ಲಾ ಸಹಕಾರ ಒಕ್ಕೂಟ ಜಿಲ್ಲಾ ನಿರ್ದೇಶಕರಾಗಿ ಗೊದ್ದು ಕೌಶಿಕ್

ಹಾಸನ ಜಿಲ್ಲಾ ಸಹಕಾರ ಒಕ್ಕೂಟ ನಿಗಮ ಹಾಸನ ಇದರ ಜಿಲ್ಲಾ ನಿರ್ದೇಶಕರಾಗಿ ಗೊದ್ದು ಕೌಶಿಕ್ ಆಯ್ಕೆ ಆಗಿದ್ದಾರೆ.

, ಈ ಚುನಾವಣೆಯಲ್ಲಿ ಇಬ್ಬರು ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದರು. ಈ ಅಭ್ಯರ್ಥಿಗಳಲ್ಲಿ ಒಬ್ಬರು ನಾಮಪತ್ರ ಹಿಂಪಡೆದರಿಂದ ಕೌಶಿಕ್ ಅವಿರೋಧವಾಗಿ ಆಯ್ಕೆ ಆಗಿರುತ್ತಾರೆ.

ಹೊಸದಾಗಿ ಆಯ್ಕೆಯಾದ ಬಳಿಕ ಕೌಶಿಕ್ ಮಾತನಾಡಿ  ತನಗೆ ಸಹಕಾರ ನೀಡಿ ಸಹಕರಿಸಿದ ಮಾಜಿ ಸಚಿವರು ಹಾಲಿ ಶಾಸಕರಾದ ಹೆಚ್ ಡಿ ರೇವಣ್ಣರವರು, ವಿಧಾನಪರಿಷತ್ ಸದಸ್ಯರಾದ  ಸೂರಜ್ ರೇವಣ್ಣರವರು ಮಾಜಿ ಶಾಸಕರಾದ ಕುಮಾರಸ್ವಾಮಿರವರು,DCC ಬ್ಯಾಂಕ್ ಅಧ್ಯಕ್ಷರು  ಹಾಗು ನಿರ್ದೇಶಕರು ಸಕಲೇಶಪುರದ ಎಲ್ಲ ಮುಖಂಡರಿಗೂ ಕೃತಜ್ಞಪೂರಕ ಧನ್ಯವಾದ ತಿಳಿಸಿರುತ್ತಾರೆ.

Related posts

ಕಾಡಾನೆ ಹಾವಳಿಗೆ ತಕ್ಷಣ ಸ್ಪಂದನೆ ಮಾಡಿದ ಅರಣ್ಯ ಇಲಾಖೆ

Bimba Prakashana

ಅಧಿಕಾರಿಗಳ ಗೈರು ವಳಲ ಹಳ್ಳಿ ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಆಕ್ರೋಶ

Bimba Prakashana

ಮಲೆನಾಡು ಭಾಗದ ಶಾಲೆಗಳ ದುರಸ್ತಿಗೆ ಸರಕಾರ ಅನುದಾನ ಬಿಡುಗಡೆ ಮಾಡಲಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More