Blog

ದ್ರುವ ಸರ್ಜಾ ಚಲನಚಿತ್ರ ವೀಕ್ಷಣೆ ಮಾಡಲು 500 ಮಂದಿಗೆ ಅವಕಾಶ ಮಾಡಿ ಕೊಟ್ಟ ಸಾಗರ್ ಜಾನೇ ಕೆರೆ

ಕನ್ನಡ ಚಿತ್ರ ವೀಕ್ಷಣೆಯನ್ನು ಪ್ರೋತ್ಸಾಹಿಸಲು ಹಾಗೂ ಅಭಿಮಾನಿಗಳಿಗೆ ನೀಡಲು 500 ಟಿಕೇಟ್ ಖರೀಧಿಸಿದ ಮಲೆನಾಡು ರಕ್ಷಣಾ ಸೇನೆಯ ರಾಜ್ಯಾಧ್ಯಕ್ಷರಾದ ಸಾಗರ್ ಜಾನೇಕೆರೆ
~~~~~~~~~~~~~~~~~~~~~~~~~~~
ಧೃವ ಸರ್ಜಾ ಅಭಿನಯದ ಕೆ.ಡಿ ಚಲನಚಿತ್ರ ಸಕಲೇಶಪುರದ ತೇಜಸ್ವಿ ಚಿತ್ರಮಂದಿರದಲ್ಲಿ ತೆರೆ ಕಂಡಿದ್ದು ಈ ಸಂಧರ್ಭದಲ್ಲಿ ಚಿತ್ರ ವೀಕ್ಷಣೆಗೆ ಬಂದಂತಹ ಅಭಿಮಾನಿಗಳಿಗೆ ಮಲೆನಾಡು ರಕ್ಷಣಾ ಸೇನೆಯ ವತಿಯಿಂದ ಉಪಹಾರವನ್ನು ನೀಡಿ ಚಿತ್ರ ವೀಕ್ಷಣೆಗೆ ಟಿಕೇಟ್ ನೀಡಲಾಯಿತು.ಈ ಸಂಧರ್ಭದಲ್ಲಿ ಮಲೆನಾಡು ರಕ್ಷಣಾ ಸೇನೆಯ ರಾಜ್ಯಾಧ್ಯಕ್ಷರಾದ ಡಾ।ಸಾಗರ್ ಜಾನೇಕೆರೆ,ಸಕಲೇಶಪುರ ತಾ.ಅಧ್ಯಕ್ಷರಾದ ಮಂಜುದೇವ್ ಹುಲ್ಲಹಳ್ಳಿ,ಜಿಲ್ಲಾ ಉಪಾಧ್ಯಕ್ಷರಾದ ನಾಗೇಂದ್ರ ಹೊಸಕೊಪ್ಪಲು,ಹಾಗೂ ಸಂಘಟನೆಯ ಎಲ್ಲಾ ಪದಾಧಿಕಾರಿಗಳಿದ್ದರು.

Related posts

ಶುಕ್ರವಾರ ಸಂತೆ ಶಾಲೆಯಲ್ಲಿ ರಕ್ಷಾ ಬಂಧನ

Bimba Prakashana

ಹೆತ್ತೂರು ಅಧ್ಯಕ್ಷರಾಗಿ ಸುಶ್ಮಿತಾ

Bimba Prakashana

ಆಲೂರುನಲ್ಲಿ ರೈಲ್ವೆ ನಿಲುಗಡೆ – ಶಾಸಕರ, ಜನಪ್ರತಿನಿಧಿಗಳ ಶೂನ್ಯ ಪ್ರಯತ್ನ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More