Blog

ಹೆತ್ತೂರು ಅಧ್ಯಕ್ಷರಾಗಿ ಸುಶ್ಮಿತಾ

ವರದಿ : ಸುಮನ್ ಗೌಡ ಹೆತ್ತೂರು

ಹೆತ್ತೂರು ಗ್ರಾಮ ಪಂಚಾಯಿತಿಗೆ ಇಂದು ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಸುಶ್ಮಿತಾ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಹಿಂದಿನ  ಅಧ್ಯಕ್ಷರಾದ ನಾಗರಾಜ್ ರವರು ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಇಂದು ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಸುಶ್ಮಿತಾ ರವರು ಅವಿರೋಧವಾಗಿ ಆಯ್ಕೆಯಾದರೂ ಅವರಿಗೆ ಪ್ರತಿಭಾ ಮಂಜುನಾಥ್ ರವರು ಮತ್ತು ಬಿಜೆಪಿ ತಾಲೂಕು ಅಧ್ಯಕ್ಷರಾದ
ಅಶ್ವಥ್ ವಳಲಹಳ್ಳಿ ಹಾಗೂ ಹೆತ್ತೂರು ಪ್ರಾಥಮಿಕ ಕೃಷಿ ಪತ್ತಿನ  ಸಹಕಾರ ಸಂಘದ ನಿರ್ದೇಶಕರಾದ ಪ್ರತಾಪ್ ರವರು, ಕುಶಾಲ ರವರು ಹಾಗೂ ಹೆತ್ತೂರು ಹೋಬಳಿ ಬಿಜೆಪಿ ಅಧ್ಯಕ್ಷರಾದ ರಾಜೇಗೌಡರು, ಹೆತ್ತೂರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾದ ವೇದಮೂರ್ತಿ ಅವರು ಹಾಗೂ ಗ್ರಾಮ ಪಂಚಾಯಿತಿಯ ಎಲ್ಲ ಸದಸ್ಯರುಗಳು ಮುಖಂಡರುಗಳು ಕಾರ್ಯಕರ್ತರು ಗ್ರಾಮಸ್ಥರು ನೂತನ ಅಧ್ಯಕ್ಷರಿಗೆ ಶುಭ ಕೋರಿದರು

Related posts

ಕಾಡಾನೆ ಹಾವಳಿ ವಿರುದ್ಧ ಬೃಹತ್ ಜಾಥಾ

Bimba Prakashana

ಅರೇ ಹಳ್ಳಿ ಬಳಿ ಇನ್ನೋವಾ ಕಾರು ಪಲ್ಟಿ

Bimba Prakashana

ಆಧುನಿಕ ಕಾಲದಲ್ಲಿ ಕೂಡಾ ಬಹಿಷ್ಕಾರ ಪದ್ಧತಿ ಜೀವಂತ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More