Blog

ಹೆತ್ತೂರು ಯುವಕ ನಾಪತ್ತೆ

ರಕ್ಷಿತ್ ಹೆಚ್ ಎನ್ ಬಿನ್ ನಾಗರಾಜು, 26 ವರ್ಷ, ಎಲೆಕ್ನಿಷಿಯನ್ ಕೆಲಸ, ಹೆತ್ತೂರು ಗ್ರಾಮ ಮತ್ತು ಹೋಬಳಿ, ಸಕಲೇಶಪುರ ತಾಲ್ಲೂಕು  26 ವರ್ಷ ಇವನು ದಿನಾಂಕ 26-02-2026ನೇ ಗುರುವಾರ ಬೆಳಿಗ್ಗೆ, ಮನೆ ತಿಂಡಿ ಮಾಡಿಕೊಂಡು ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಹೋಗಿದ್ದು ಈವರೆಗೆ  ವಾಪಸ್ ಮನೆಗೆ ಬಂದಿರುವುದಿಲ್ಲ.

ಈ ಬಗ್ಗೆ ಯಸಳೂರು ಪೊಲೀಸ್ ಠಾಣೆಯ  ಮೊ ನಂ:19/2026 ಕಲಂ: ಗಂಡಸು ಕಾಣೆ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತದೆ

ರಕ್ಷಿತ್ ರವರ ಚಹರೆ :-
ಹೆಸರು : ರಕ್ಷಿತ್
ಭಾಷೆ : ಕನ್ನಡ, ಹಿಂದಿ
ಎತ್ತರ: 5.7 ಅಡಿ,
ಬಣ್ಣ:ಗೋದಿ ಬಣ್ಣ
ಉಡುಪು: ಟೀ ಶರ್ಟ್ ವೈಟ್,
ಜೀನ್ಸ್ ಪ್ಯಾಂಟ್ ಬ್ಯಾಕ್
ಗುರುತು: ಹಣೆಯ ಮೇಲೆ ಗಾಯದ ಕಲೆ, ಬಲಗೈನ ಮುಂಗೈಗೆ ಪೆಟ್ಟು ಬಿದ್ದ ಕಲೆ, ಬಲಗೈ ಮಧ್ಯದ ಬೆರಳು ಸ್ವಲ್ಪ ಕತ್ತರಿಸಿದೆ
ಕೆಲಸ: ಎಲೆಕ್ನಿಷಿಯನ್ ಕೆಲಸ

ಕಾಣೆಯಾದ ವ್ಯಕ್ತಿಯ ಬಗ್ಗೆ, ಮಾಹಿತಿ ಸಿಕ್ಕಲ್ಲಿ ಯಸಳೂರು ಪೊಲೀಸ್ ಠಾಣೆಯ ದೂರವಾಣಿ ನಂ: ‘081732-78212 ಅಥವಾ
. ಪಿ ಎಸ್ ಐ ಯಸಳೂರು ಪೊಲೀಸ್ ಠಾಣೆ-9480804762,
* ಸಿಪಿಐ ಸಕಲೇಶಪುರ ಗ್ರಾಮಾಂತರ ವೃತ್ತ-9480804733,
*  ಡಿ ವೈ ಎಸ್ ಪಿ ಸಕಲೇಶಪುರ ಉಪ ವಿಭಾಗ -9480804723 ರವರಿಗೆ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.

Related posts

ಭತ್ತದ ಸುಧಾರಿತ ಬೇಸಾಯ ಕ್ರಮಗಳ ಕುರಿತು ತರಬೇತಿ

Bimba Prakashana

ಯಸಳೂರು ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಭೆ

Bimba Prakashana

ಬೇಲೂರು ಶಾಸಕರ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More