Blog

ಲಂಡನ್ ಕಾಫಿ ಸಭೆಯಲ್ಲಿ ಡಾ. ಮೋಹನ್ ಕುಮಾರ್

ವರದಿ ರಾಣಿ ಪ್ರಸನ್ನ

ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷರಾದ ಡಾ. ಹೆಚ್ ಟಿ ಮೋಹನ್ ಕುಮಾರ್ ರವರನ್ನು
ಇಂಟರ್ನ್ಯಾಷನಲ್  ಕಾಫಿ ಆರ್ಗನೈಸೇಶನ್ ಪೀಎಸ್‌ಸಿಬಿ  ಗೆ ಸದಸ್ಯರನ್ನಾಗಿ ಮಾಡಿದ್ದು   , ಲಂಡನ್ ಗೆ ತೆರಳಿ ಐ ಸಿ ಓ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಈ ಸಭೆಗೆ ಕಾಫಿ ಬೆಳೆಯುವ 80 ದೇಶಗಳಿಂದ ಸದಸ್ಯರುಗಳು ಭಾಗವಹಿಸಲಿದ್ದಾರೆ.

ಕಾಫಿ ಉತ್ಪಾದನೆ ಮತ್ತು ಕಾಫಿ ಗುಣಮಟ್ಟದ ಬಗ್ಗೆ ಸುದೀರ್ಘ ಚರ್ಚೆ ಈ ಸಭೆಯಲ್ಲಿ ನಡೆಯಲಿದೆ

ಈ ಸಭೆಗೆ  ಇಂಡಿಯನ್ ಎಂಬೆಸಿ , ಲಂಡನ್ ಅಲ್ಲಿಂದ ಇಬ್ಬರು   ಅಧಿಕಾರಿಗಳು ಸಹ ಭಾಗವಹಿಸುವ ವಿಚಾರ ತಿಳಿದು ಬಂದಿರುತ್ತದೆ.
ಹಾಗೂ ಕೇಂದ್ರ ವಾಣಿಜ್ಯ ಸಚಿವರ ಕಡೆಯಿಂದ  ಅಧಿಕಾರಿ ನೀರಜ್ ರವರು ಭಾಗವಹಿಸುವ ಸಾಧ್ಯತೆ ಇದೆ.

ಲಂಡನ್ ನಲ್ಲಿ ನಡೆಯುವ ಈ ಸಭೆಗೆ ಕರ್ನಾಟಕ ಬೆಳೆಗಾರರ ಒಕ್ಕೂಟದ  ಅಧ್ಯಕ್ಷರಾದ ಡಾಕ್ಟರ್ ಹೆಚ್ ಟಿ ಮೋಹನ್ ಕುಮಾರ್ ರವರು ಭಾಗವಹಿಸುತ್ತಿದ್ದಾರೆ.

Related posts

ರಕ್ತದಾನ ಶಿಬಿರ

Bimba Prakashana

ವನಗೂರು ಕೂಡು ರಸ್ತೆಯಿಂದ ಸಕಲೇಶಪುರ ಕ್ಕೆ ನೂತನ ಬಸ್

Bimba Prakashana

ಹಾಡ್ಯ ಸರಕಾರಿ ಶಾಲೆ ವಿಲೀನಕ್ಕೆ ಗ್ರಾಮಸ್ಥರ ವಿರೋಧ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More