Blog

ಹಾನು ಬಾಳು ಚಿಕ್ಕಿ – ದೀಪಾವಳಿ ವಿಶೇಷ

ಹಾನ್ ಬಾಳ್ ಚಿಕ್ಕಿ – ದೀಪಾವಳಿ ವಿಶೇಷ “ಚಿಕ್ಕಿ ಹಬ್ಬ
ಸಕಲೇಶಪುರ:
ದೀಪಾವಳಿಯ ಸಂಭ್ರಮಕ್ಕೆ ಸಿಹಿ ಸ್ಪರ್ಶ ನೀಡಲು ಹಾನ್ ಬಾಳ್ ಚಿಕ್ಕಿ ವತಿಯಿಂದ “ಚಿಕ್ಕಿ ಹಬ್ಬ” ವಿಶೇಷ ಉತ್ಸವವನ್ನು ಆಯೋಜಿಸಲಾಗಿದೆ. ಈ ಹಬ್ಬ ಅಕ್ಟೋಬರ್ 17ರಿಂದ ಅಕ್ಟೋಬರ್ 27, 2025 ರವರೆಗೆ ನಡೆಯಲಿದೆ.
ಈ ಅವಧಿಯಲ್ಲಿ ಹಾನ್ಬಾಲ್ ಚಿಕ್ಕಿ ತನ್ನ ಗ್ರಾಹಕರಿಗೆ ಕೃತಜ್ಞತಾ ಪೂರ್ವಕವಾಗಿ ಎಲ್ಲಾ ಉತ್ಪನ್ನಗಳ ಮೇಲೆ  15% ವಿಶೇಷ ರಿಯಾಯಿತಿ ಯನ್ನು ತನ್ನ ಗುಲಗಳಲೆ, ಸಕಲೇಶಪುರ ಮಳಿಗೆಯಲ್ಲಿ ನೀಡುತ್ತಿದೆ.


ಹಬ್ಬದ ಸಂಭ್ರಮವನ್ನು ಮತ್ತಷ್ಟು ಸುಂದರಗೊಳಿಸಲು, ಮಹಿಳೆಯರಿಗಾಗಿ ಉಚಿತ ಮೆಹೆಂದಿ ಕಾರ್ಯಕ್ರಮವನ್ನು ಕೂಡ ಆಯೋಜಿಸಲಾಗಿದೆ. ಇದರಿಂದ ಹಾನಬಾಳ್ ಚಿಕ್ಕಿಯ ಚಿಕ್ಕಿ ಹಬ್ಬವು ಸಾಂಪ್ರದಾಯಿಕತೆ, ಸಂಸ್ಕೃತಿ ಮತ್ತು ಸಿಹಿಯ ಸಂಭ್ರಮದ ಮೇಳವಾಗಿ ಪರಿಣಮಿಸಿದೆ.


ಹಾನಬಾಳ್ ಚಿಕ್ಕಿ, ತನ್ನ ಲೈವ್ ಕಿಚನ್ ಅನುಭವ ಮತ್ತು ವೈವಿಧ್ಯಮಯ ಚಿಕ್ಕಿ ಹಾಗೂ ಸಾಂಪ್ರದಾಯಿಕ ಎಣ್ಣೆ ಕರಿದ ತಿಂಡಿಗಳ ಮೂಲಕ ಪ್ರಸಿದ್ಧಿ ಪಡೆದ ಬ್ರ್ಯಾಂಡ್ ಆಗಿದ್ದು, ಕರ್ನಾಟಕದ ಸಿಹಿ ಪರಂಪರೆಯ ಪ್ರತಿರೂಪವಾಗಿದೆ. ಈ ದೀಪಾವಳಿಯಲ್ಲಿ, ಎಲ್ಲರನ್ನು ಹಾನಬಾಳ್ ಚಿಕ್ಕಿಯ ಚಿಕ್ಕಿ ಹಬ್ಬಕ್ಕೆ ಆಹ್ವಾನಿಸಿ, ನೈಜ ಸಿಹಿ ಅನುಭವವನ್ನು ಹಂಚಿಕೊಳ್ಳಲು ಆಹ್ವಾನಿಸಲಾಗಿದೆ.

ಕಾರ್ಯಕ್ರಮದ ವಿವರಗಳು:
📅 ದಿನಾಂಕಗಳು: ಅಕ್ಟೋಬರ್ 17 – ಅಕ್ಟೋಬರ್ 27, 2025
🎁 ಆಫರ್: ಎಲ್ಲಾ ಉತ್ಪನ್ನಗಳ ಮೇಲೆ 15% ರಿಯಾಯಿತಿ*
🎨 ವಿಶೇಷ ಆಕರ್ಷಣೆ: ಮಹಿಳೆಯರಿಗೆ ಮತ್ತು ಮಕ್ಕಳಿಗೆ ಉಚಿತ ಮೆಹೆಂದಿ ವಿನ್ಯಾಸ
📍 ಸ್ಥಳ: ಹಾನಬಾಳ್ ಚಿಕ್ಕಿ, ಗುಲಗಳಲೆ, ಸಕಲೇಶಪುರ
📞 ಸಂಪರ್ಕ: ‪+91 7832 833 832‬
ಈ ದೀಪಾವಳಿಯನ್ನು ಸಿಹಿಯಾಗಿ ಆಚರಿಸಿ – *ಹಾನ್ ಬಾಳ್ ಚಿಕ್ಕಿಯ “ಚಿಕ್ಕಿ ಹಬ್ಬ”*ದೊಂದಿಗೆ

Related posts

ಕಲ ಬೆರಕೆ ಆಹಾರ ಸುರಕ್ಷತ ತರಬೇತಿ

Bimba Prakashana

ಆನೆಯಿಂದ ಮೃತ್ಯು ಭಯ – ಸಕಲೇಶಪುರದಲ್ಲಿ ಜಾಗ ಖರೀದಿಗೆ ಹಿಂದೇಟು

Bimba Prakashana

ಸಕಲೇಶಪುರದಲ್ಲಿ ಶನಿವಾರ ಉಚಿತ ಆರೋಗ್ಯ ಶಿಬಿರ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More