Blog

ಪಾಳ್ಯದಲ್ಲಿ ಒಡೆದು ಹೋದ ಕಿರು ಸೇತುವೆ

ಆಲೂರು ತಾಲೂಕು ಪಾಳ್ಯ ಪಂಚಾಯತಿ ವ್ಯಾಪ್ತಿಯ ಅರೇ ಹಳ್ಳದಕೊಪ್ಪಲುನಿಂದ ಸಿಂಗೋಡನಹಳ್ಳಿ ಸಂಪರ್ಕಿಸುವ ಕಿರುಸೇತುವೆ ರಾತ್ರಿ ಸುರಿದ ಮಳೆಗೆ ಒಡೆದು ಹೋದ ಘಟನೆ ವರದಿ ಆಗಿದೆ.

ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಹಲವಾರು ಕಡೆ ಆತಂಕ ಸೃಷ್ಟಿ ಮಾಡಿದೆ.

ಈ ವಿಚಾರ  ತಿಳಿದ ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜು ರವರು ಸ್ಥಳಕ್ಕೆ ಭೇಟಿ ನೀಡಿ ಶೀಘ್ರವಾಗಿ ಕಿರು ಸೇತುವೆಯನ್ನು ದುರಸ್ಥಿ ಪಡಿಸಿಸುವಂತೆ ಅಧಿಕಾರಿಗೆ ಸೂಚನೆ ನೀಡಿದರು.


ಸ್ಥಳಕ್ಕೆ ಜೆಸಿಬಿ ಕರೆಸಿ ಸೇತುವೆ ಅಡ್ಡಲಾಗಿ ಸಿಕ್ಕಿಕೊಂಡಿದ್ದ ಗಿಡಗಂಟಿಗಳನ್ನು ಸ್ವಚ್ಛಗೊಳಿಸಲಾಯಿತು.

Related posts

ಭತ್ತದ ಬಿತ್ತದ ಬಗ್ಗೆ ಕೃಷಿ ಮಾಹಿತಿ

Bimba Prakashana

ಯುವ ಮೋರ್ಚಾ ಅಧ್ಯಕ್ಷರಾಗಿ ನಿಖಿಲ್ ಹಲಸುಲಿಗೆ

Bimba Prakashana

ಸಕಲೇಶಪುರದಲ್ಲಿ ಪ್ರತಿಭಾ ಕಾರಂಜಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More