Blog

ಮಲೆನಾಡು ರಕ್ಷಣಾ ಸೇನೆಯಿಂದ ಆಂಬುಲೆನ್ಸ್ ಸೇವೆ

ರಾಷ್ಟೀಯ ಮಲೆನಾಡು ರಕ್ಷಣಾ ಸೇನೆ ಇದೀಗ ಸಕಲೇಶಪುರದಲ್ಲಿ ಆಂಬುಲೆನ್ ಸೇವೆಯನ್ನು ಪ್ರಾರಂಭಿಸಿದೆ.

ಮಲೆನಾಡ ಸಮಸ್ಯೆ ಪರಿಹಾರಕ್ಕಾಗಿ ಆರಂಭಗೊಂಡ ಈ ಸಂಘಟನೆಯಿಂದ ಈಗಾಗಲೇ ನೂರಾರು ಸಮಸ್ಯೆಗಳನ್ನು ಕಂಡು ಹಿಡಿದು ಹೋರಾಟ ಮೂಲಕ ಆ ಸಮಸ್ಯೆ ಪರಿಹಾರಕ್ಕಾಗಿ ಪ್ರಯತ್ನ ಮಾಡಲಾಗಿತ್ತು.

ಪ್ರತಿ ಒಬ್ಬರ ಜೀವ, ಜೀವನ ಅಮೂಲ್ಯವಾದುದು. ಈ ಅಮೂಲ್ಯವಾದ ಜೀವಕ್ಕೆ ಧಕ್ಕೆ ಆದಾಗ ಅಂತಹಾ ವ್ಯಕ್ತಿಯನ್ನು ತುರ್ತು ಚಿಕಿತ್ಸೆಗೆ ಒಳ ಪಡಿಸ ಬೇಕಾಗುತ್ತದೆ.

ಅನಾರೋಗ್ಯ ಪೀಡಿತ ಅಥವಾ ಅಪಘಾತ ಪೀಡಿತ ವ್ಯಕ್ತಿ ಅಥವಾ ಆತನ ಮನೆಯವರು ಈ ಆಂಬುಲೆನ್ಸ್ ಗೆ ಕರೆ ಮಾಡಿದರೆ ತಕ್ಷಣ ಸ್ಪಂದನೆ ಮಾಡುವ ನಿಟ್ಟಿನಲ್ಲಿ ಮಲೆನಾಡ ರಕ್ಷಣಾ ಸೇನೆ ಈ ಆಂಬುಲೆನ್ಸ್ ಮೂಲಕ ಅವರನ್ನು ತಲುಪುವ ನಿಟ್ಟಿನಲ್ಲಿ ಈ ವ್ಯವಸ್ಥೆ ಕಲ್ಪಿಸಿದೆ…

Related posts

ಸಕಲೇಶಪುರದಲ್ಲಿ ಸುಸಜ್ಜಿತ ಮನೆ

Bimba Prakashana

ನಿವೃತ್ತ ದೈಹಿಕ ಶಿಕ್ಷಕ ರಮೇಶ್ ಹೆತ್ತೂರು ಬೀಳ್ಕೊಡುಗೆ

Bimba Prakashana

ಹರಿ ಹಳ್ಳಿ ಶಾಲಾ ವಿದ್ಯಾರ್ಥಿನಿ ಸಾನಿಕ ಜಿಲ್ಲಾ ಮಟ್ಟಕ್ಕೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More