Blog

ಹಾನು ಬಾಳು ಚಿಕ್ಕಿ 6 ನೇ ದಿನದ ವಿಶೇಷ

ಹಾನ್ ಬಾಳ್ ಚಿಕ್ಕಿ ಫ್ಯಾಕ್ಟರಿ – ದೀಪಾವಳಿ ಚಿಕ್ಕಿ ಹಬ್ಬ – 6ನೆಯ ದಿನದ ವಿಶೇಷತೆ.
ಸ್ಥಳ: ಹಾನ್ ಬಾಳ್ ಚಿಕ್ಕಿ ಫ್ಯಾಕ್ಟರಿ+ಮಳಿಗೆ,
ಗುಲಗಳಲೆ, ಸಕಲೇಶಪುರ.
ದಿನಾಂಕ: 17-27 ಅಕ್ಟೋಬರ್ 2025.

ವಿಶೇಷ ಆಕರ್ಷಣೆ:
ಮಹಿಳೆಯರಿಗೆ ಮತ್ತು ಮಕ್ಕಳಿಗೆ ಉಚಿತ ಮದರಂಗಿ (ಮೆಹಂದಿ).
ಎಲ್ಲಾ ಉತ್ಪನ್ನಗಳ ಮೇಲೆ ನೇರ 15% ದರ ಕಡಿತ ಮಾರಾಟ.

*6ನೆಯ ದಿನದ ವಿಶೇಷತೆ:*
*ಕೋಕೋ ಬಾರ್ ಗೆ ಹೆಚ್ಚಿದ ಬೇಡಿಕೆ.*
*ನಿರಂತರ ಅನ್ವೇಷಣೆ ಸಂಸ್ಥೆಯ ಅಭಿವೃದ್ಧಿಯ ಬುನಾದಿ*

ಕಡಲೇ ಬೀಜದ ಕ್ಲಾಸಿಕ್ ಚಿಕ್ಕಿ, ಹಣ್ಣು – ಸ್ಪೈಸ್ ಗಳ ರುಚಿಯ ಕಡಲೆ ಬೀಜದ ಚಿಕ್ಕಿ, ಡ್ರೈ ಫ್ರೂಟ್ ಗಳ ಚಿಕ್ಕಿ, ಸ್ಪೆಷಲ್ ಚಿಕ್ಕಿ ಇತ್ಯಾದಿ ಚಿಕ್ಕಿಗಳ ಹೊಸತನದ ರುಚಿಗಳ ಅನ್ವೇಷಕ ಸಂಸ್ಥೆ ಸಕಲೇಶಪುರದ ಹಾನ್ ಬಾಳ್ ಚಿಕ್ಕಿಯ ಹೊಸ ಅನ್ವೇಷಣೆ “ಕೋಕೋ ಬಾರ್”.  ತೆಂಗಿನಕಾಯಿ (ಕೊಕೊನಟ್ ) ಮತ್ತು ಬೆಲ್ಲದಿಂದ ತಯಾರಿಸಿದ ರುಚಿಕರವಾದ ಸ್ನ್ಯಾಕ್.

❓ಕೊಕೊಬಾರ್ ಅಂದರೇನು?
ಹಸಿ ತೆಂಗಿನ ತುರಿ, ಬೆಲ್ಲ, ಶುದ್ಧ ತುಪ್ಪ, ಗಸಗಸೆ ಬಳಸಿ ಪರಿಶುದ್ಧ ರೀತಿಯಲ್ಲಿ ಹಾನ್ ಬಾಳ್ ಚಿಕ್ಕಿ ಫ್ಯಾಕ್ಟರಿಯಲ್ಲಿ ತಯಾರಿಸುವ ಒಂದು ಸಿಹಿ ಖಾದ್ಯ.

❓ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಕೊಬ್ಬರಿ ಬರ್ಫಿಗೂ ಹಾನ್ ಬಾಳ್ ಚಿಕ್ಕಿಯ  ಕೋಕೋ ಬಾರ್ ಗೂ ಇರುವ ವ್ಯತ್ಯಾಸವೇನು?
ಸಾಮಾನ್ಯ ಮಾರುಕಟ್ಟೆಯಲ್ಲಿ ದೊರೆಯುವ ಕೊಬ್ಬರಿ ಬರ್ಫಿ ಅನೇಕ ಬಾರಿ ಒಣ ಕೊಬ್ಬರಿ ಮತ್ತು ಸಕ್ಕರೆಯಿಂದಲೂ ತಯಾರಿಸುತ್ತಾರೆ. ಇನ್ನು ಕೆಲವು ಬೆಲ್ಲದ ಕೊಬ್ಬರಿ ಬರ್ಫಿ ಗಳು ಅತೀವ ಸಿಹಿಯನ್ನು ಹೊಂದಿರುತ್ತವೆ. ಇವು ಕೋಕೋ ಬಾರ್ ನಂತೆ ಫ್ರೆಷ್ ಪರಿಮಳ, ಅಂಟು ಟೆಕ್ಸ್ಚರ್, ರುಚಿಯನ್ನು ಹೊಂದಿರುವುದಿಲ್ಲ. ಕೋಕೋ ಬಾರ್ ಉತ್ಪನ್ನವು ಹಾನ್ ಬಾಳ್ ಚಿಕ್ಕಿಯು ಅಭಿವೃದ್ಧಿಪಡಿಸಿದ ವಿಶೇಷ ಉತ್ಪನ್ನ.

❓ಯಾವೆಲ್ಲ ವೆರೈಟಿ (ವಿಧದ ) ಕೊಕೊಬಾರ್ ಗಳು ಲಭ್ಯ?
1)ಕ್ಲಾಸಿಕ್ ಕೊಕೊಬಾರ್
2) ಕಾಫಿ ಕೊಕೊಬಾರ್
3) ಚಾಕೊಲೇಟ್ ಕೊಕೊಬಾರ್

❓ಹೇಗೆ ಮತ್ತು ಎಲ್ಲಿ ಖರೀದಿಸಬಹುದು?
ಕೊಕೊಬಾರ್ ಕೇವಲ ಹಾನ್ ಬಾಳ್ ಚಿಕ್ಕಿಯವರ ಗುಲಗಳಲೆ ಮಳಿಗೆಯಲ್ಲಿ ಲಭ್ಯ. ಖರೀದಿಸುವ ಮೊದಲು ರುಚಿಯ ಪರೀಕ್ಷೆಗಾಗಿ ಸ್ಯಾಂಪಲ್ ಟೇಸ್ಟ್ ಮಾಡಬಹುದು. ಆನ್ಲೈನ್ ಮಾರಾಟವು ಇದೆ.

ಈ ವಿಶೇಷ ಉತ್ಪನ್ನವನ್ನು ಖರೀದಿಸಿ, ನಿಮ್ಮ ಅಭಿಪ್ರಾಯ ಗಳನ್ನು ತಿಳಿಸಿ. ಮುಂಬರುವ ಹೊಸ ಖಾದ್ಯಗಳ ಅನ್ವೇಷಣೆಗೆ ಪ್ರೋತ್ಸಾಹಿಸಿ.

Related posts

ಉಚ್ಚoಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು

Bimba Prakashana

ಆನೆ ಮಹಲ್ ಗ್ರಾಮ ಪಂಚಾಯತ್ ನಿಂದ ವಿಕಲ ಚೇತನರಿಗೆ ವಿವಿಧ ಸಾಮಗ್ರಿ ವಿತರಣೆ

Bimba Prakashana

ಹಳೆ ಬೀಡು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗರ್ಭ ಕಂಠ ಕ್ಯಾನ್ಸರ್ ಬಗ್ಗೆ ಅರಿವು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More