Blog

ಮಾರುತಿ ಕಾರು ಅಪಘಾತ

ಸಕಲೇಶಪುರ ಹೆಬ್ಸಾಲೆ ಗ್ರಾಮ ಪಂಚಾಯಿತಿ ಹತ್ತಿರ ಇರುವ ತೋಟದ ಮನೆ ಗೇಟ್ ಹತ್ತಿರ ಮಾರುತಿ ಕಾರ್ ಅಪಘಾತಕ್ಕೆ ಈಡಾಗಿದೆ.

ರಮೇಶ್ ಪೂಜಾರಿ ಅವರು ತನ್ನ ಸಂಸಾರದೊಂದಿಗೆ  ಸಕಲೇಶಪುರದಿಂದ ಮನೆಗೆ ಬರುವಾಗ ಅವರ ಓಮಿನಿ ಕಾರು ಅಪ್ಸೆಟ್ ಆಗಿರುತ್ತದೆ.

ಆದರೆ ಎಲ್ಲರೂ ಪ್ರಾಣಪಾಯದಿಂದ ಪಾರಾಗಿದ್ದಾರೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ

Related posts

ನೂತನ ಬಸ್ ಸಂಚಾರ ಕ್ಕೆ ಚಾಲನೆ ನೀಡಿದ ಶಾಸಕರು

Bimba Prakashana

ಆಕರ್ಷಣೆ ಪಡೆದ ಬೇಲೂರು ಬಜೆಟ್

Bimba Prakashana

ಶೌರ್ಯ ಶ್ರೀ ವಿಪತ್ತು ನಿರ್ವಹಣಾ ಕಾರ್ಯಕ್ರಮ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More