Blog

ಬೆಳಗೋಡು ಬಳಿ ಹುಲ್ಲಿನ ಲಾರಿಗೆ ಬೆಂಕಿ

ಸಕಲೇಶಪುರ ಬೆಳಗೋಡು ಬಾಗೆ ರಸ್ತೆಯಲ್ಲಿ ಇಂದು ಲಾರಿಗೆ ಬೆಂಕಿ ಹಚ್ಚಿದ ಘಟನೆ ವರದಿಯಾಗಿದೆ.

ಬೆಳಗೋಡು ಕಾಕನಮನೆ ಹತ್ತಿರ ಸಕಲೇಶಪುರದಿಂದ ಬೇಳೂರು ಕಡೆಗೆ ತೆರಳುತ್ತಿತ್ತು. ಈ ಸಂದರ್ಭದಲ್ಲಿ ವಿದ್ಯುತ್ ತಂತಿಗೆ ತಾಗಿ ಬೆಂಕಿ ಹತ್ತಿದೆ.

ಈ ಸಂದರ್ಭದಲ್ಲಿ ಅಗ್ನಿ ಶಾಮಕ ದಳ ಕ್ಕೆ ಫೋನ್ ಮಾಡಿ ಬೆಂಕಿ ನಂದಿಸುವ ಪ್ರಯತ್ನ ಆಗುತ್ತಿದೆ 

ಬಾಗೆ ಗ್ರಾಮ ಪಂಚಾಯತ್ ಹಾಗೂ ಸ್ಥಳೀಯರು ಬೆಂಕಿ ನಂದಿಸುವ ಕಾರ್ಯದಲ್ಲಿ ಭಾಗಿ ಆಗಿದ್ದಾರೆ.

ಈ ಸಂದರ್ಭದಲ್ಲಿ ಅಗ್ನಿ ಶಾಮಕದ ವಾಹನದಲ್ಲಿ ನೀರು ಪ್ರಮಾಣ ಸಾಕಷ್ಟು ಇರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ

Related posts

ಕೇಶವ ಮೂರ್ತಿ ನಿಧನ

Bimba Prakashana

ಮಳಲಿಯಲ್ಲಿ ಪೌಷ್ಟಿಕ ಆಹಾರ ಕಾರ್ಯಕ್ರಮ

Bimba Prakashana

ಬೈರಾಪುರದ ವಿದ್ಯಾರ್ಥಿ ಜಿಲ್ಲೆಗೆ ಪ್ರಥಮ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More