Blog

ಜೈ ಸಂವಿಧಾನ ಜೈ ಭೀಮ್




ಈ ಸಂವಿಧಾನವೇ ನಮ್ಮೆಲ್ಲರ ಪ್ರಾಣವೇ ಈ ದಾರಿ ದೀಪವೇ ನಮ್ಮೆಲ್ಲರ ಬೆಳಗುವೆ. ”2″

ಕರ್ನಾಟಕದಾ ಈ ರಾಜ್ಯದಲ್ಲಿ ಅಂಬೇಡ್ಕರರೇ ನೀವು ಸಂಜೀವ ಬಳ್ಳಿ ಆ ಊರಿನ ಅಂಬಾವಾಡಿ ಗ್ರಾಮದಲ್ಲಿ ಭೀಮಬಾಯಿ ಪುತ್ರರಾಗಿ ಜನಿಸಿದರು ನಾಡಲ್ಲಿ

ಭೀಮಾ ಭೀಮಾ ಅಂತಾರೆ ಎಲ್ಲ ನಿಮ್ಮ ಹಾಗೆ ಯಾರು ಇಲ್ಲಿ ಇಲ್ಲ

ನೀವು ದೇವರ ಹಾಗೆ ಬಂದು ನಿಂದರೋ ನಾಡಲ್ಲಿ ಚಿನ್ನದ ಶಿಲೆಯಾಗಿ ನಿಂತರೂ ಸಕಲೇಶಪುರದಲ್ಲಿ ಜನವರಿ ಒಂದರಂದು ಮೆರೆಸುವೆವು ನಿಮ್ಮ ಸಕಲೇಶಪುರದಲ್ಲಿ ಜೈ ಭೀಮ ಎಂದು ಕೂಗುವೆ ಮಲೆನಾಡಲ್ಲಿ

ಭೀಮ ಎಂದರೆ ರಾಜಗಂಭೀರ್ಯ ಕರ್ನಾಟಕದಲ್ಲಿ ನೀವೇ ಆಂತರ್ಯ ಮಲೆನಾಡ ಮಣ್ಣಲ್ಲಿ ನೀವೇ ಔದಾರ್ಯ ನೀವೇ ನಮಗೆ ಶಿಕ್ಷಣದ ಗುರುವಯ್ಯ

ದಲಿತರ ಉಳಿಸಲೆಂದು ಅನ್ನ ನೀರು ಬಿಟ್ಟಿರಿ ಮಹಿಳೆಯರು ಧರಿಸುವ ಬಟ್ಟೆಯನ್ನು ನೇಯ್ದಿರಿ ಉತ್ತುಂಗದಲೀ ಉರಿಯೊ ಸೂರ್ಯ ಆಗಿರುವಿರಿ ಧನಿ ಇರದವರ ಬಾಳಲ್ಲಿ ನೀವು ಮಾತನಾಡಿರುವಿರಿ

ಭೀಮಾ ಭೀಮಾ ಅಂತಾರೆ ಎಲ್ಲಾ ನಿಮ್ಮ ಹಾಗೆ ಯಾರು ಇಲ್ಲಿ ಇಲ್ಲ

ಈ ಸಂವಿಧಾನವೇ ನಮ್ಮೆಲ್ಲರ ಪ್ರಾಣವೇ ಈ ದಾರಿ ದೀಪವೇ ನಮ್ಮೆಲ್ಲರ ಬೆಳಗುವೆ

ಅಜಿತ್

10 ನೇ ತರಗತಿ

Related posts

ಕರವೇಯಿಂದ ಅಹೋ ರಾತ್ರಿ ಹೋರಾಟ

Bimba Prakashana

ಮಕ್ಕಳ ಚಿತ್ರಕಲಾ ಸ್ಪರ್ಧೆಗೆ ಭಾಗವಹಿಸಲು ಇನ್ನು ಹತ್ತೇ ದಿನ ಅವಕಾಶ

Bimba Prakashana

ಜಿಲ್ಲಾಧಿಕಾರಿ ಅತ್ಯುತ್ತಮ ಕಂದಾಯ ಅಧಿಕಾರಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More