Blog

ಸಕಲೇಶಪುರದಲ್ಲಿ ವ್ಯಕ್ತಿ ಮೃತ್ಯು – ಅನುಮಾನ ಮೂಡಿಸಿದ ಘಟನೆ

ಸಕಲೇಶಪುರದ ತೇಜಸ್ವಿ ವೃತ್ತದ ಬಳಿಯ ಶಾಲೆಯ ಆಟದ ಮೈದಾನದಲ್ಲಿ ಯುವಕನೋರ್ವ ಅನುಮಾನಸ್ಪದ ವಾಗಿ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.

ಇಂದು ಬೆಳಿಗ್ಗೆ ಈ ಘಟನೆ ವರದಿ ಆಗಿದ್ದು ಆತನ ಮೃತ್ಯು ಅನುಮಾನಕ್ಕೆ ಎಡೆ ಮಾಡಿದೆ.

ಈತ ಸಕಲೇಶಪುರದ ಮಠಸಾಗರದ  ಕೃಷ್ಣಾಪುರ ಗ್ರಾಮದ ಜೀವನ್ ಎಂದು ತಿಳಿದು ಬಂದಿದ್ದು ಈ ಘಟನೆ ಹೇಗಾಯ್ತು ಎಂದು ತಿಳಿದು ಬಂದಿಲ್ಲ..

ಈ ಘಟನೆ ತಿಳಿದ ತಕ್ಷಣ ಸ್ಥಳಕ್ಕೆ ಪೊಲೀಸ್ ಇನ್ಸ್ಪೆಕ್ಟರ್ ವನರಾಜು, ಮಹೇಶ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

Related posts

ಹಾನ್ ಬಾಳ್ ಚಿಕ್ಕಿ 5 ನೇ ದಿನದ ವಿಶೇಷ

Bimba Prakashana

ಚಂಗಡ ಹಳ್ಳಿಯಲ್ಲಿ ಜ್ಞಾನ ದೀಪ ವಾರ್ಷಿಕ ಸಭೆ

Bimba Prakashana

ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರಸಿದ್ಧಿ ವಿನಾಯಕ ದೇವಸ್ಥಾನದ ಪ್ರತಿಷ್ಠ ವರ್ಧಂತಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More