ರಾಷ್ಟ್ರೀಯ ಹೆದ್ದಾರಿ -75 ರ ಸಕಲೇಶಪುರ ಗುಲಗಳಲೆ ಗ್ರಾಮದ ಸಮೀಪ ಇಂದು ಬೆಳಗಿನ ಜಾವ ಬ್ರೇಝ ಕಾರ್ ಅಪಘಾತ ಆಗಿ ವ್ಯಕ್ತಿ ಓರ್ವ ಮೃತ ಪಟ್ಟ ಘಟನೆ ವರದಿ ಆಗಿರುತ್ತದೆ.
ಈ ವಾಹನದಲ್ಲಿ 5 ಮಂದಿ ಪ್ರಯಾಣ ಮಾಡುತ್ತಿದ್ದರು.ಅದರಲ್ಲಿ ಒಬ್ಬರು ಮೃತ ಪಟ್ಟಿರುತ್ತಾರೆ. ನಾಲ್ಕು ಜನಕ್ಕೆ ತೀವ್ರ ಗಾಯ ಆಗಿದೆ.
ಇದರಲ್ಲಿ 2 ಜನ ಕೆಜಿಎಫ್ ನವರು 3 ಜನ ತಮಿಳುನಾಡಿನವರು. ಮೃತ ಪಟ್ಟ ವ್ಯಕ್ತಿ ತಮಿಳುನಾಡಿನ ಧನುಷ್ ಎಂದು ತಿಳಿದು ಬಂದಿದೆ.



