Blog

ಎಸ್ ಎಸ್ ಎಲ್ ಸಿ – ಬೇಲೂರು ತಾಲೂಕುಗೆ ಶೇ. 95.59 ಫಲಿತಾಂಶ

ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಪಲಿತಾಂಶ ಪ್ರಕಟ:  ಬೇಲೂರು ತಾಲ್ಲೂಕು ಶೇ 95.59% ರಷ್ಟು ತೇರ್ಗಡೆ.

ಬೇಲೂರು.
  ರಾಜ್ಯದಲ್ಲಿ SSLC ವಿದ್ಯಾರ್ಥಿಗಳ ಪಲಿತಾಂಶ ಪ್ರಕಟವಾಗಿದ್ದು ರಾಜ್ಯಕ್ಕೆ ಹಾಸನ ಜಿಲ್ಲೆ 4 ನೇ ಸ್ಥಾನ ಪಡೆಯುವಲ್ಲಿ ಮುನ್ನಡೆ ಸಾದಿಸಿದೆ.


    ತಾಲ್ಲೂಕಿನಲ್ಲಿ ಒಟ್ಟು  2051 ವಿದ್ಯಾರ್ಥಿಗಳು ಪರೀಕ್ಷೇ ಬರೆದಿದ್ದು,ವಿದ್ಯಾರ್ಥಿಗಳು 1035.ವಿದ್ಯಾರ್ಥಿನಿಯರು 1017.ಉತ್ತೀರ್ಣರಾದವರ ಸಂಖ್ಯೆ 1961.ವಿದ್ಯಾರ್ಥಿಗಳು 907,ವಿದ್ಯಾರ್ಥಿನಿಯರು 966. ತಾಲ್ಲೂಕಿನಲ್ಲಿ ಶೇ 95.59% ಪಲಿತಾಂಶ ದಾಖಲಾಗಿದ್ದು,ಬಹುತೇಕ ಸರ್ಕಾರಿ ಶಾಲೆಗಳು ಶೇ 100% ಪಲಿತಾಂಶ ನೀಡುವಲ್ಲಿ ಯಶಸ್ವಿಯಾಗಿವೆ.


    100% ಪಡೆದ ಸರ್ಕಾರಿ ಶಾಲೆಗಳು
,ಹನುಮಿಡಿ ಸರ್ಕಾರಿ ಶಾಲೆ,ತಾರೀಮರ ಶಾಲೆ,ಬಿಕ್ಕೋಡು,ಗೆಂಡೇಹಳ್ಳಿ,ಹೆಬ್ಬಾಳು,ಗಬ್ಬಲಗೋಡು.ಹಗರೆ.ಅನುಘಟ್ಟ,ನೇರಳಕಟ್ಟೆ,ರಾಜನಶಿರಿಯೂರು.ಬೇಲೂರು ಸರ್ಕಾರಿ ಶಾಲೆ.


100% ಪಡೆದ ವಸತಿ ಶಾಲೆಗಳು
ಮೊರಾರ್ಜಿ ಶಾಲೆ ಬೇಲೂರು.ಅಲೆಮಾರಿ ಮೊರಾರ್ಜಿ ಶಾಲೆ ಹಳೇಬೀಡು.ಕಿತ್ತೂರು ರಾಣಿ ಚೆನ್ನಮ್ಮ ಶಾಲೆ ಹಳೇಬೀಡು.ಅಂಬೇಡ್ಕರ್ ವಸತಿ ಶಾಲೆ ಬಿಕ್ಕೋಡು.
*100% ಪಡೆದ ಅನುದಾನಿತ* *ಶಾಲೆಗಳು*
YDNM ಶಾಲೆ ತೊಳಲು.S.ಮಾನಸ ಶಾಲೆ ಅರೇಹಳ್ಳಿ.
*100% ಪಡೆದ ಅನುದಾನ ರಹಿತ ಶಾಲೆಗಳು*
ದಿವ್ಯ ಆಗ್ಲ ಮಾದ್ಯಮ ಶಾಲೆ ಬೇಲೂರು.ಪೂರ್ಣಪ್ರಜ್ಞ ಶಾಲೆ ಬೇಲೂರು.ಮೌಂಟ್ ಫೋರ್ಡ್.ಬೇಲೂರು.ಮಲೆನಾಡು ಆಂಗ್ಲ ಮಾದ್ಯಮ ಶಾಲೆ ಅರೇಹಳ್ಳಿ ಸರ್ವೋದಯ ಶಾಲೆ ಬೇಲೂರು.ಹರ್ಷ ಕಲ್ಪತರು ಬೇಲೂರು.ಹೀರಾ ಪಬ್ಲಿಕ್ ಶಾಲೆ ಅರೇಹಳ್ಳಿ.VVPS ಬೇಲೂರು.ಜ್ಞಾನ ದೀವಿಗೆ ಶಾಲೆ ಹಗರೆ.ಅನುಗ್ರಹ ಪ್ರೌಡಶಾಲೆ ಅರೇಹಳ್ಳಿ.ಯುನೈಟೆಡ್ ಬೇಲೂರು.SGR ಪಬ್ಲಿಕ್ ಶಾಲೆ ಹಳೇಬೀಡು.ಬೇಲೂರು ಪಬ್ಲಿಕ್ ಶಾಲೆ.ರೋಟರಿ ಬೇಲೂರು.


  🔴ತಾಲ್ಲೂಕಿನಲ್ಲಿ 100% ಪಡೆದ ಒಟ್ಟು ಶಾಲೆಗಳು


ಸರ್ಕಾರಿ ಶಾಲೆಗಳು:11 ವಸತಿ ಶಾಲೆಗಳು:04
ಅನುದಾನಿತ ಶಾಲೆಗಳು:02
ಅನುದಾನಿತ ರಹಿತ ಶಾಲೆಗಳು:14 ಸೇರಿದಂತೆ ಒಟ್ಟು 31 ಶಾಲೆಗಳಿದ್ದು.ತಾಲ್ಲೂಕಿನಲ್ಲಿ ಒಟ್ಟು 51ಶಾಲೆಗಳಿದ್ದು 31ಶಾಲೆಗಳು ಶೇ100% ಪಲಿತಾಂಶ ಪಡೆದಿವೆ.ಒಟ್ಟು 33 ವಿದ್ಯಾರ್ಥಿಗಳು 600 ಕ್ಕಿಂತ ಹೆಚ್ಚು ಅಂಕ ಪಡೆದವರಲ್ಲಿ ಎಲ್ಲಾ ವಿದ್ಯಾರ್ಥಿಗಳು ಇಂಗ್ಲಿಷ್ ಮಾದ್ಯಮದಲ್ಲಿ ತೇರ್ಗಡೆ ಹೊಂದಿದ್ದು ಹಾಸನ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.



ಈ ಭಾರಿ ಬೇಲೂರು ತಾಲ್ಲೂಕಿನಲ್ಲಿ 2026-27ನೇ ಸಾಲಿನ SSLC ಪರಿಕ್ಷೆಯಲ್ಲಿ ಶೇ 95.59% ಪಲಿತಾಂಶ ದಾಖಲಾಗಿದ್ದು.ತೇರ್ಗಡೆಯಾದ ಮತ್ತು ಅತೀ ಹೆಚ್ಚು ಅಂಕ ಗಳಿಸಿ ತಾಲ್ಲೂಕಿಗೆ ಕೀರ್ತಿ ತಂದಿರುವ ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಉಜ್ವಲವಾಗಿರಲಿ,ಮತ್ತು ಪಲಿತಾಂಶ ತರಲು ಶ್ರಮ ವಹಿಸಿದ  ಬೇಲೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಹೆಚ್.ಕೆ.ಸುರೇಶ್ ರವರು, ಶಿಕ್ಷಣ ಇಲಾಖೆ ಎಲ್ಲಾ ಶಾಲಾ ಶಿಕ್ಷಕರು ಮತ್ತು ಶಾಲಾ ಆಡಳಿತ ಮಂಡಳಿಯವರಿಗೆ,ಪೋಷಕರಿಗೆ ಹಾಗೂ ಎಲ್ಲಾ ಇಲಾಖಾ ಅಧಿಕಾರಿ ವರ್ಗದವರಿಗೂ ಅಭಿನಂದನೆ ಸಲ್ಲಿಸುತ್ತೇನೆ.


ಶ್ರೀ ಮತಿ ಬಾಗ್ಯಮ್ಮ.ಕ್ಷೇತ್ರ ಶಿಕ್ಷಣಾಧಿಕಾರಿಗಳು.ಬೇಲೂರು* .

Related posts

ಶಾಸಕರಿಗೆ ಶುಭಾಶಯಗಳನ್ನು ತಿಳಿಸಿದ ಸಕಲೇಶಪುರ ಪತ್ರಕರ್ತರು

Bimba Prakashana

ಕರಾವಳಿ ಜಿಲ್ಲೆಯನ್ನು ನಿರ್ಲಕ್ಷ್ಯ ಮಾಡಿದ ಕೇಂದ್ರ ಬಜೆಟ್

Bimba Prakashana

ಗೌರಿ ಗಣೇಶ ಹಬ್ಬದ ಶುಭಾಶಯಗಳು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More