Blog

ಸಿಡಿಲು ಬಡಿದು ಹಸುಗಳು ಬಲಿ

ಆಲೂರು : ಸಿಡಿಲು ಬಡಿದು ಎರಡು ಹಸುಗಳನ್ನು ಬಲಿ ಪಡೆದಿರುವ ಘಟನೆ ತಾಲೂಕಿನ ಕುಂದೂರು ಹೋಬಳಿ ಹೊನ್ನೇನಹಳ್ಳಿ ಗ್ರಾಮದಲ್ಲಿ ನಡೆದಿದೆ .

ಹೊನ್ನೇನಹಳ್ಳಿ ಗ್ರಾಮದ ನಿವಾಸಿಯಾದ ಕೇಶವ ಬಿನ್ ಚೆನ್ನಯ್ಯನವರಿಗೆ ಸೇರಿದ ಹಸುಗಳು ಈ ದುರ್ಘಟನೆಯಲ್ಲಿ ಸಾವಿಗೀಡಾಗಿವೆ.

ಮನೆಯ ಸಮೀಪದ ಮರದ ಕೆಳಗೆ ಕಟ್ಟಲಾಗಿದ್ದ ಹಸುಗಳ ಮೇಲೆ ಏಕಾಏಕಿ ಸಿಡಿಲು ಬಡಿದ ಪರಿಣಾಮವಾಗಿ, ಎರಡೂ ಹಸುಗಳು ಸ್ಥಳದಲ್ಲಿಯೇ ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ

Related posts

ಕರ್ತವ್ಯದ ಒತ್ತಡಕ್ಕೆ ಕುಸಿದ ಮುಖ್ಯ ಶಿಕ್ಷಕಿ

Bimba Prakashana

ಕಿಟ್ಟಣ್ಣ ಆಚಾರ್ಯ ನಿಧನ

Bimba Prakashana

ಆಲೂರು ವೈದ್ಯಕೀಯ ವಿಚಾರ – ಜಾಲ ತಾಣಗಳಲ್ಲಿ ಸುಳ್ಳು ಮಾಹಿತಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More